Movie: Deva (1989)
Singers: SPB, S Janaki
Song link: Click Here
Ehe.. tararara rarara rarararaa..!
Devanna, he devanna, are hoi devanna, nillu
Devanna nina mele manasanna, magaite ee hannu nodanna !
Devanna nina mele manasanna, magaite ee hannu nodanna
Ningamma nina mele manasamma, bandivnee kai tumba needamma
Bayakeya billa nee mididare nalla, naa savaralu galla ee savi rasagulla
Nee kaanada sukha koduve ||
Nee nanna soke ee navireke, pranayada benkige nee seleve (are ha haa ha aha )
Nee nanna soke ee navireke, pranayada benkige nee seleve,
Ee novu saaku naa serabeku, Bbari maatalle yake nee suduve,
Tangaali tampaagi beesuvenu, ee bege taapake anjuvenu
O nalle baare nanna sere ||
Hoovante neenu dumbiyante naanu, madhuvina battala needuveya (are ha haa aha)
Hoovante neenu dumbiyante naanu, madhuvina battala needuveya
Ee tanuvu nindu ee manavu nindu, idee balella ninge mudupayya
Tolalli ninnannu tuguvenu, novella ninninda neeguvenu
Ee baaligendu neene raja ||
ಚಿತ್ರಗೀತೆ
ಏಹೇ .. ತರರರ ರರರ ರರರರಾ !
ದೇವಣ್ಣಾ, ಹೇ ದೇವಣ್ಣಾ, ಅರೆ ಹೋಯ್ ದೇವಣ್ಣಾ, ನಿಲ್ಲು
ದೇವಣ್ಣಾ ನಿನ ಮೇಲೆ ಮನಸಣ್ಣ, ಮಾಗೈತೆ ಈ ಹಣ್ಣು ನೋಡಣ್ಣ!
ದೇವಣ್ಣಾ ನಿನ ಮೇಲೆ ಮನಸಣ್ಣ, ಮಾಗೈತೆ ಈ ಹಣ್ಣು ನೋಡಣ್ಣ
ನಿಂಗಮ್ಮಾ ನಿನ್ನ ಮೇಲೆ ಮನಸಮ್ಮ, ಬಂದೀವ್ನಿ ಕೈ ತುಂಬ ನೀಡಮ್ಮ
ಬಯಕೆಯ ಬಿಲ್ಲ ನೀ ಮಿಡಿದರೆ ನಲ್ಲ, ನಾ ಸವರಲು ಗಲ್ಲ ಈ ಸವಿ ರಸಗುಲ್ಲ
ನೀ ಕಾಣದ ಸುಖ ಕೊಡುವೆ ।।ಪ।।
ನೀ ನನ್ನ ಸೋಕೆ ಈ ನವಿರೇಕೆ, ಪ್ರಣಯದ ಬೆಂಕಿಗೆ ನೀ ಸೆಳೆವೆ (ಅರೆ ಹಾ ಹಾ ಆಹಾ)
ನೀ ನನ್ನ ಸೋಕೆ ಈ ನವಿರೇಕೆ, ಪ್ರಣಯದ ಬೆಂಕಿಗೆ ನೀ ಸೆಳೆವೆ
ಈ ನೋವು ಸಾಕು ನಾ ಸೇರಬೇಕು, ಬರಿ ಮಾತಲ್ಲೆ ಯಾಕೆ ನೀ ಸುಡುವೆ
ತಂಗಾಳಿ ತಂಪಾಗಿ ಬೀಸುವೆನು, ಈ ಬೇಗೆ ತಾಪಕೆ ಅಂಜುವೆನು
ಓ ನಲ್ಲೆ ಬಾರೆ ನನ್ನ ಸೇರೆ ।।೧।।
ಹೂವಂತೆ ನೀನು ದುಂಬಿಯಂತೆ ನಾನು, ಮಧುವಿನ ಬಟ್ಟಲ ನೀಡುವೆಯಾ (ಅರೆ ಹಾ ಹಾ ಆಹಾ)
ಹೂವಂತೆ ನೀನು ದುಂಬಿಯಂತೆ ನಾನು, ಮಧುವಿನ ಬಟ್ಟಲ ನೀಡುವೆಯಾ
ಈ ತನುವು ನಿಂದು ಈ ಮನವು ನಿಂದು, ಇಡೀ ಬಾಳೆಲ್ಲ ನಿಂಗೇ ಮುಡುಪಯ್ಯಾ
ತೋಳಲ್ಲಿ ನಿನ್ನನ್ನು ತೂಗುವೆನು, ನೋವೆಲ್ಲ ನಿನ್ನಿಂದ ನೀಗುವೆನು
ಈ ಬಾಳಿಗೆಂದು ನೀನೇ ರಾಜಾ ।।೨।।
No comments:
Post a Comment