Movie: Janma Janmada Anubandha (1980)
Singer: S Janaki
Sonk link: Click Here
O..o..o..o, tangaaliyalli naanu teli bande
Ninnannu preetiyinda seralende
O iniya.. (2) nannannu seralu baa baa, nannanu seralu o..o ||
Ninna ellu kaanade hogi, nanna jeeva kugi kugi
Ekangiyagi naanu nondu hode, heegeke doora odide..
O iniya.. (2) nannannu seralu baa baa, nannanu seralu o..o ||
Etake heege aleyutaliruve, yaranu heege hudukutaliruve
Kannalli nanna bimba illavenu, nee kaane enu nannannu
O iniya.. (2) nannannu seralu baa baa, nannanu seralu o..o ||
ಚಿತ್ರಗೀತೆ
ಓ ..ಓ ..ಓ ..ಓ, ತಂಗಾಳಿಯಲ್ಲಿ ನಾನು ತೇಲಿ ಬಂದೆ
ನಿನ್ನನ್ನು ಪ್ರೀತಿಯಿಂದ ಸೇರಲೆಂದೆ
ಓ ಇನಿಯಾ .. (೨) ನನ್ನನ್ನು ಸೇರಲೂ ಬಾ ಬಾ, ನನ್ನನ್ನು ಸೇರಲೂ ..ಓ ಓ ।।ಪ।।
ನಿನ್ನಾ ಎಲ್ಲೂ ಕಾಣದೆ ಹೋಗಿ, ನನ್ನಾ ಜೀವ ಕೂಗಿ ಕೂಗಿ
ಏಕಾಂಗಿಯಾಗಿ ನಾನು ನೊಂದು ಹೋದೆ, ಹೀಗೇಕೆ ದೂರ ಓಡಿದೇ
ಓ ಇನಿಯಾ .. (೨) ನನ್ನನ್ನು ಸೇರಲೂ ಬಾ ಬಾ, ನನ್ನನ್ನು ಸೇರಲೂ ..ಓ ಓ ।।೧।।
ಏತಕೆ ಹೀಗೆ ಅಲೆಯುತಲಿರುವೆ, ಯಾರನು ಹೀಗೆ ಹುಡುಕುತಲಿರುವೆ
ಕಣ್ಣಲ್ಲಿ ನನ್ನ ಬಿಂಬ ಇಲ್ಲವೇನು, ನೀ ಕಾಣೆ ಏನು ನನ್ನನ್ನೂ
ಓ ಇನಿಯಾ .. (೨) ನನ್ನನ್ನು ಸೇರಲೂ ಬಾ ಬಾ, ನನ್ನನ್ನು ಸೇರಲೂ ..ಓ ಓ ।।೨।।

No comments:
Post a Comment