Tuesday, October 29, 2024

Kaliyuga Karnane (ಕಲಿಯುಗ ಕರ್ಣನೆ)

Movie: Karnana Sampattu (1991)

Singers: SPB, Guru, Ravikushal

Song link: Click Here


Kaliyuga karnane, entede bhantane

Yaavudu ee bandha, besediha kanada anubandha

Hrudaya meetuva, bhava chimmuva

Preetiya sambandha, preetiya sambandha ||


Mysurina muddaduva kandamma neenagi bande

Ee tourina bangaarada kanasannu maidumbi ninte

Ee naadina.., ee mannnina.., kannaguta.., nee nintihe..!

Padediruve, preetiya aadara abhimanava ||


Ee beedina sri gandhada, sougandha nee heeri belede

Ee bhashege abhimanava, endendu nee tori ninte

Ee dehavu.., ee pranavu.., tainaadige.. naa needuve..!

Galisiruve, nimmaya snehada abhimanava ||


ಚಿತ್ರಗೀತೆ 


ಕಲಿಯುಗ ಕರ್ಣನೆ, ಎಂಟೆದೆ ಭಂಟನೆ 

ಯಾವುದು ಈ ಬಂಧಾ, ಬೆಸೆದಿಹ ಕಾಣದ ಅನುಬಂಧಾ 

ಹೃದಯ ಮೀಟುವ, ಭಾವ ಚಿಮ್ಮುವ 

ಪ್ರೀತಿಯ ಸಂಬಂಧಾ, ಪ್ರೀತಿಯ ಸಂಬಂಧಾ ।।ಪ।।


 ಮೈಸೂರಿನ ಮುದ್ದಾಡುವ ಕಂದಮ್ಮ ನೀನಾಗಿ ಬಂದೆ 

ಈ ತೌರಿನ ಬಂಗಾರದ ಕನಸನ್ನು ಮೈದುಂಬಿ ನಿಂತೆ 

ಈ ನಾಡಿನಾ .., ಈ ಮಣ್ಣಿನಾ .., ಕಣ್ಣಾಗುತಾ .. , ನೀ ನಿಂತಿಹೇ .. !

ಪಡೆದಿರುವೇ, ಪ್ರೀತಿಯಾ ಆದರ ಅಭಿಮಾನವ ।।೧।।


ಈ ಬೀಡಿನ ಶ್ರೀ ಗಂಧದ, ಸೌಗಂಧ ನೀ ಹೀರಿ ಬೆಳೆದೆ 

ಈ ಭಾಷೆಗೆ ಅಭಿಮಾನವ, ಎಂದೆಂದು ನೀ ತೋರಿ ನಿಂತೆ 

ಈ ದೇಹವೂ .., ಈ ಪ್ರಾಣವೂ .., ತಾಯ್ನಾಡಿಗೆ .., ನಾ ನೀಡುವೇ ..!

ಗಳಿಸಿರುವೇ, ನಿಮ್ಮಯಾ ಸ್ನೇಹದಾ ಅಭಿಮಾನವ ।।೨।।

                   

No comments:

Post a Comment