Movie: Gaalimaatu (1981)
Singer: S Janaki
Song link: Click Here
Krishna.. aa..
Nagisalu neenu naguvenu naanu (2), nanondu bombeyu, nee sutradhari
Ninna, ediru, naa patradhari ||
Veeneyu naanu, vainika neenu, tantiya meetade, nudiyuvudenu aa..
Bayasida raaga nudisi, nee nalidaga, nanagu aananda ninninda ||
Kaanade ello, neeniralenu, kunisuve ninna, taalake nanna
Namta namtam ta, namta namtam ta, nam ta namtam ta, namtanam tanam, tananana tananana nananana aa..
Kai hididenna nadesu, karunisu harasu, nanna seve sveekariso ||
ಚಿತ್ರಗೀತೆ
ಕೃಷ್ಣಾ ..
ನಗಿಸಲು ನೀನು, ನಗುವೆನು ನಾನು (೨), ನಾನೊಂದು ಬೊಂಬೆಯು, ನೀ ಸೂತ್ರಧಾರಿ
ನಿನ್ನಾ, ಎದಿರು, ನಾ ಪಾತ್ರಧಾರಿ ।।ಪ।।
ವೀಣೆಯು ನಾನು ವೈಣಿಕ ನೀನು, ತಂತಿಯ ಮೀಟದೆ ನುಡಿಯುವುದೇನು ಆ ..ಆ
ಬಯಸಿದ ರಾಗ ನುಡಿಸಿ, ನೀ ನಲಿದಾಗ, ನನಗೂ ಆನಂದ ನಿನ್ನಿಂದಾ
।।೧।।
ಕಾಣದೆ ಎಲ್ಲೋ ನೀನಿರಲೇನು, ಕುಣಿಸುವೆ ನಿನ್ನಾ, ತಾಳಕೆ ನನ್ನಾ
ನಂತ ನಂತಂತ, ನಂತ ನಂತಂತ, ನಂತ ನಂತಂತ, ನಂತನಂ ತನಂ
ತನನನ ತನನನ ನನನನ ಆ ಆ ..
ಕೈ ಹಿಡಿದೆನ್ನ ನಡೆಸು, ಕರುಣಿಸು ಹರಸು, ನನ್ನಾ ಸೇವೆ ಸ್ವೀಕರಿಸೊ
।।೨।।

No comments:
Post a Comment