Movie: Kitturu Chennamma (1962)
Singer: P Susheela
Song link: Click Here
Tanu karagadavaralli pushpavanolleyayya neenu (2)
Mana karagadavaralli gandhaakshateyanollayya neenu (2)
Tanu karagadavaralli pushpavanolleyayya neenu (2) ||
Arivu kantereyadavaralli..aa aa (2) aaratiyanollayya neenu (2)
Bhava shuddavilladavaralli, dhupavanollayya neenu (2)
Tanu karagadavaralli pushpavanolleyayya neenu (2) ||
Parinamigalalladavaralli naivaidyavanollayya neenu (2)
Hrudaya kamalavilladavarali.. (2) iralollayya neenu (2)
Ennalli enundendu karastaladali imbugonde (2)
Hela chenna mallikarjuna, Hela chenna mallikarjuna ||
ಚಿತ್ರಗೀತೆ
ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು (೨)
ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲಯ್ಯಾ ನೀನು (೨)
ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ।।ಪ।।
ಅರಿವು ಕಣ್ತೆರೆಯದವರಲ್ಲೀ .. ಆ ಆ ಆ ಆ (೨) ಆರತಿಯನೊಲ್ಲಯ್ಯಾ ನೀನು (೨)
ಭಾವ ಶುದ್ಧವಿಲ್ಲದವರಲ್ಲಿ, ಧೂಪವನೊಲ್ಲಯ್ಯಾ ನೀನು (೨)
ತನು ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು ।।೧।।
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲಯ್ಯ ನೀನು (೨)
ಹೃದಯ ಕಮಲವಿಲ್ಲದವರಲಿ ..(೨) ಇರಲೊಲ್ಲಯ್ಯಾ ನೀನು (೨)
ಎನ್ನಲ್ಲಿ ಏನುಂಡೆಂದು ಕರಸ್ಥಲದಲಿ ಇಂಬುಗೊಂಡೆ (೨)
ಹೇಳ ಚೆನ್ನೆ ಮಲ್ಲಿಕಾರ್ಜುನಾ, ಹೇಳ ಚೆನ್ನೆ ಮಲ್ಲಿಕಾರ್ಜುನಾ
।।೨।।
No comments:
Post a Comment