Movie: Neenu Nakkare Haalu Sakkare (1992)
Singer: SPB, S Janaki
Song link: Click Here
Baare santege hogona ba
Cinima tentalli kurona ba
Alli mabballi siggalli on by two seatalli
Muttina baiscopu tore neere ||
Baaro santege hogona ba
Cinima tentalli kurona ba
Alli mabballi siggalli on by two seatalli
Muttina baiscopu toro hero ||
Banna banna haadu gotta?
Bandhana cinima ninage gotta ?
Bari ninna banna gottu, bahu bandhana ningivattu
Elu bannada kamanabillu tandu kodo mohana
Eega haari hogi taruve na ninna preeti nange vahana
Banna nanna olavina banna..
Nanna badukina banna.. nanna badukina banna.. aha.. aha
Bayalu daari cinima gotta?
Anannagu ninage gotta?
Bayalu seeme nanage gottu, alli namma jameenittu
Modadalli ondu aramane iddarestu chenda nallane
Alli mane kattikondare, akki belegella tondare
Kanasalu neene manasalu neene (nannane ninnane) (2)
Alli mabballi siggalli on by two seatalli
Muttina baiscopu tore neere ||
Chakravyuha cinima gotta ?
Chali chali haadu gotta ?
Ninna prema vyuha gottu, alli nanna jeeva bittu
Mooru hottu chali iruva ooru beku nange cheluva
Gouri shankarakke hoguva, alli manju gaddeyaguva
Chali chali taalenu ee chaliya aha aha
Geleyane baareya nee saniha aha aha
Naduguva maiya nodideya
Virahada taapa teeriseya, chali chali aha .. ha
Premaloka cinima gotta ?
Nimbe hannina haadu gotta ?
Mooru loka nange gottu, rambe kombe ella gottu
Parijata nange bekayya, bega hogi neenu tarayya
Nanu ega alli hodare, rambe menakeya tondare
E ninme hanninanta hudugi bantu nodu
A balu hoi hoi (2)
Idu rambe menakeya vamshada bedagi nodu
Aa.. ee maalu Aa.. aha
Hosa maalu Aa.. aha
Alli mabballi siggalli on by two seatalli
Muttina baiscopu tore neere ||
ಚಿತ್ರಗೀತೆ
ಬಾರೆ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕುರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ ।।
ಬಾರೋ ಸಂತೆಗೆ ಹೋಗೋಣ ಬಾ
ಸಿನಿಮಾ ಟೆಂಟಲ್ಲಿ ಕುರೋಣ ಬಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೊ ಹೀರೊ ।।
ಬಣ್ಣ ಬಣ್ಣ ಹಾಡು ಗೊತ್ತಾ ?
ಬಂಧನ ಸಿನಿಮಾ ನಿನಗೆ ಗೊತ್ತಾ ?
ಬರೀ ನಿನ್ನ ಬಣ್ಣಾ ಗೊತ್ತು, ಬಾಹು ಬಂಧನ ನಿಂಗಿವತ್ತು
ಏಳು ಬಣ್ಣದ ಕಾಮನಬಿಲ್ಲು ತಂದು ಕೊಡೋ ಮೋಹನಾ
ಈಗ ಹಾರಿ ಹೋಗಿ ತರುವೆ ನಾ ನಿನ್ನ ಪ್ರೀತಿ ನಂಗೆ ವಾಹನಾ
ಬಣ್ಣಾ ನನ್ನ ಒಲವಿನ ಬಣ್ಣಾ ..
ನನ್ನ ಬದುಕಿನ ಬಣ್ಣಾ .. ನನ್ನ ಬದುಕಿನ ಬಣ್ಣಾ .. ಆ.. ಆಹಾ
ಬಯಲು ದಾರಿ ಸಿನಿಮಾ ಗೊತ್ತಾ ?
ಅನಂತ್ ನಾಗು ನಿನಗೆ ಗೊತ್ತಾ ?
ಬಯಲು ಸೀಮೆ ನನಗೆ ಗೊತ್ತು ಅಲ್ಲಿ ನಮ್ಮ ಜಮೀನಿತ್ತು
ಮೋಡದಲ್ಲಿ ಒಂದು ಅರಮನೆ ಇದ್ದರೆಷ್ಟು ಚೆಂದ ನಲ್ಲನೇ
ಅಲ್ಲಿ ಮನೆ ಕಟ್ಟಿಕೊಂಡರೆ ಅಕ್ಕಿ ಬೇಳೆಗೆಲ್ಲ ತೊಂದರೆ
ಕನಸಲೂ ನೀನೆ ಮನಸಲೂ ನೀನೆ (ನನ್ನಾಣೆ ನಿನ್ನಾಣೆ) (೨)
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ ।।
ಚಕ್ರವ್ಯೂಹ ಸಿನಿಮಾ ಗೊತ್ತಾ, ಛಳಿ ಛಳಿ ಹಾಡು ಗೊತ್ತಾ
ನಿನ್ನ ಪ್ರೇಮ ವ್ಯೂಹ ಗೊತ್ತು, ಅಲ್ಲಿ ನನ್ನ ಜೀವ ಬಿತ್ತು
ಮೂರು ಹೊತ್ತು ಛಳಿ ಇರುವಾ
ಊರು ಬೇಕು ನಂಗೆ ಚೆಲುವಾ
ಗೌರಿ ಶಂಕರಕ್ಕೆ ಹೋಗುವಾ, ಅಲ್ಲಿ ಮಂಜು ಗಡ್ಡೆಯಾಗುವಾ
ಛಳಿ ಛಳಿ ತಾಳೆನು ಈ ಛಳಿಯಾ ಆಹಾ ಆಹಾ
ಗೆಳೆಯನೆ ಬಾರೆಯ ನೀ ಸನಿಹಾ ಆಹಾ ಆಹಾ
ನಡುಗುವ ಮೈಯ ನೋಡಿದೆಯಾ
ವಿರಹದ ತಾಪ ತೀರಿಸೆಯಾ ಛಳಿ.. ಛಳಿ ಆ.. ಆಹಾ
ಪ್ರೇಮಲೋಕ ಸಿನಿಮಾ ಗೊತ್ತಾ ?
ನಿಂಬೆ ಹಣ್ಣಿನ ಹಾಡು ಗೊತ್ತಾ ?
ಮೂರು ಲೋಕ ನಂಗೆ ಗೊತ್ತು, ರಂಭೆ ಕೊಂಬೆ ಎಲ್ಲ ಗೊತ್ತು
ಪಾರಿಜಾತ ನಂಗೆ ಬೇಕಯ್ಯಾ, ಬೇಗ ಹೋಗಿ ನೀನು ತಾರಯ್ಯ
ನಾನು ಈಗ ಅಲ್ಲಿ ಹೋದರೆ, ರಂಭೆ ಮೇನಕೆಯ ತೊಂದರೆ
ಈ ನಿಂಬೆ ಹಣ್ಣಿನಂಥ ಹುಡುಗಿ ಬಂತು ನೋಡು
ಏ ಬಾಲು (೨) ಹೋಯ್ ಹೋಯ್ (೨)
ಇದು ರಂಭೆ ಮೇನಕೆಯ ವಂಶದ ಬೆಡಗಿ ನೋಡು
ಆ .. ಈ ಮಾಲು ಆ .. ಆಹಾ
ಹೊಸ ಮಾಲು ಆ .. ಆಹಾ
ಅಲ್ಲಿ ಮಬ್ಬಲ್ಲಿ ಸಿಗ್ಗಲ್ಲಿ ಒನ್ ಬೈ ಟು ಸೀಟಲ್ಲಿ
ಮುತ್ತಿನ ಬೈಸ್ಕೋಪು ತೋರೆ ನೀರೆ ।।
