Thursday, June 29, 2023

Hoovina Baanadante (ಹೂವಿನ ಬಾಣದಂತೆ)

Movie: Birugaali (2009)

Singer: Shreya Ghoshal

Song link: Click Here


Hoovina baanadante, yaarigu kanadante

Haadina salinalli, mooduva pranadante

Shitalavaade neenu (2) 

Hoovina baanadante, yaarigu kanadante

Haadina salinalli, mooduva pranadante

Shitalavaadante neene nenu

Nutanalaadante nane nanu

Nee banda mele baki maatenu ||


Saaladu idi dina jaruri maatige

Kaadide sada mana apaara preetige

Maadabekilla aane geene, saku neeneega bandarene

Agochara.. agochara.. na kelaballe ninna inchara ||


Preetiya nirupane ideega maadide

Kaayisi sataayisi adeke kaadide.. o..

Swapnava tanda nouke nenu

Suptavadantha teera nanu

Anamika.. anamika.. ee yanakkiga neene navika ||


ಚಿತ್ರಗೀತೆ 


ಹೂವಿನ ಬಾಣದಂತೆ ಯಾರಿಗೂ ಕಾಣದಂತೆ 

ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ 

ಶೀತಲವಾದೆ ನೀನೂ (೨)

ಹೂವಿನ ಬಾಣದಂತೆ ಯಾರಿಗೂ ಕಾಣದಂತೆ 

ಹಾಡಿನ ಸಾಲಿನಲ್ಲಿ ಮೂಡುವ ಪ್ರಾಣದಂತೆ 

ಶೀತಲವಾದಂತೆ ನೀನೇ ನೀನೂ 

ನೂತನಳಾದಂತೆ ನಾನೇ ನಾನು 

ನೀ ಬಂದ ಮೇಲೆ ಬಾಕಿ ಮಾತೇನು ।।ಪ।।


ಸಾಲದು ಇಡೀ ದಿನ ಜರೂರಿ ಮಾತಿಗೆ 

ಕಾದಿದೆ ಸದಾ ಮನ ಅಪಾರ ಪ್ರೀತಿಗೆ 

ಮಾಡಬೇಕಿಲ್ಲ ಆಣೆ ಗೀಣೆ, ಸಾಕು ನೀನೀಗ ಬಂದರೇನೆ 

ಅಗೋಚರ .. ಅಗೋಚರ .. ನಾ ಕೇಳ ಬಲ್ಲೆ ನಿನ್ನ  ಇಂಚರ 

।।೧।।


ಪ್ರೀತಿಯ ನಿರೂಪಣೆ ಇದೀಗ ಮಾಡಿದೆ 

ಕಾಯಿಸಿ ಸತಾಯಿಸಿ ಅದೇಕೆ ಕಾಡಿದೆ .. ಓ .. 

ಸ್ವಪ್ನವ ತಂದ ನೌಕೆ ನೀನೂ 

ಸುಪ್ತವಾದಂಥ ತೀರ ನಾನು 

ಅನಾಮಿಕಾ  .. ಅನಾಮಿಕಾ .. 

ಈ ಯಾನಕ್ಕೀಗ  ನೀನೆ ನಾವಿಕ .. ।।೨।।





No comments:

Post a Comment