Wednesday, June 28, 2023

Aakasha Deepavu Neenu (ಆಕಾಶ ದೀಪವು ನೀನು)

Movie: Pavana Ganga (1977)

Singer: S Janaki

Song link: Click Here


Aakasha deepavu neenu

Ninna kandaga santoshavenu (2)

Aa notadalle hitavenu

Mareyadaga Novenu ||


Kandande kanuyitu manavu

Hoovagi aralitu tanuvu (2)

Hrudayada veeneyanu hitavaagi nudisutalee

Aananda tumbalu neenu, naa nalidenu ||


Anuraaga moodida mele

Nooraru bayakeya maale (2)

Hrudayavu dhariside, ee jeeva solutide

Sangatiyadare neenu naa ulivenu ||


ಚಿತ್ರಗೀತೆ 


ಆಕಾಶ ದೀಪವು ನೀನು

ನಿನ್ನ ಕಂಡಾಗ ಸಂತೋಷವೇನು (೨)

ಆ ನೋಟದಲ್ಲೆ ಹಿತವೇನು 

ಮರೆಯಾದಾಗ ನೋವೇನು ।।ಪ।।


ಕಂಡಂದೆ ಕುಣಿಯಿತು ಮನವು 

ಹೂವಾಗಿ ಅರಳಿತು ತನುವು (೨)

ಹೃದಯದ ವೀಣೆಯನು ಹಿತವಾಗಿ ನುಡಿಸುತಲೀ 

ಆನಂದ ತುಂಬಲು ನೀನು, ನಾ ನಲಿದೆನು ।।೧।।


ಅನುರಾಗ ಮೂಡಿದ ಮೇಲೆ 

ನೂರಾರು ಬಯಕೆಯ ಮಾಲೆ (೨)

ಹೃದಯವು ಧರಿಸಿದೆ, ಈ ಜೀವ ಸೋಲುತಿದೆ 

ಸಂಗಾತಿಯಾದರೆ ನೀನು, ನಾ ಉಳಿವೆನು ।।೨।।




No comments:

Post a Comment