Saturday, June 24, 2023

Annabrahmana Degula Nodiri Dharmastala (ಅನ್ನಬ್ರಹ್ಮನ ದೇಗುಲ ನೋಡಿರಿ ಧರ್ಮಸ್ಥಳ)

Bhaktigeete

Singer: S Janaki

Song link: Click Here


Annabrahmana degula nodiri dharmastala

Manjunathana mahime needide

Deena dalitage bembala ||


Jati-bhedava torade neeti niyamava meerade

Annadaanavu nadedide dharma taandavavaadide ||


Nyaya takkadi toogide satya samarasa tandide

Bhakti bhavavu tumbide papa bhasmave aagide ||


ಭಕ್ತಿಗೀತೆ 


ಅನ್ನಬ್ರಹ್ಮನ ದೇಗುಲ ನೋಡಿರಿ ಧರ್ಮಸ್ಥಳ 

ಮಂಜುನಾಥನ ಮಹಿಮೆ ನೀಡಿದೆ 

ದೀನ ದಲಿತಗೆ ಬೆಂಬಲ ।।ಪ।।


ಜಾತಿ -ಭೇದವ ತೋರದೆ ನೀತಿ ನಿಯಮವ ಮೀರದೆ 

ಅನ್ನದಾನವು ನಡೆದಿದೆ ಧರ್ಮ  ತಾಂಡವವಾಡಿದೆ ।।೧।।


ನ್ಯಾಯ ತಕ್ಕಡಿ ತೂಗಿದೆ ಸತ್ಯ ಸಮರಸ ತಂದಿದೆ 

ಭಕ್ತಿ ಭಾವವು ತುಂಬಿದೆ ಪಾಪ ಭಸ್ಮವೆ ಆಗಿದೆ ।।೨।।



No comments:

Post a Comment