Movie: Kakana kote (1977)
Singer: Sulochana venktesh
Song link: Click Here
Nesara nodu nesara nodu
Nesara nodu nesara nodu (2) ||
Moodana bailinda melakke haari
Doorada maleya taleyane eri (2)
Nesara nodu nesara nodu
Nesara nodu nesara nodu ||
Horalitu irulu......
Horalitu irulu belakina goodu
Tereyitu noodu belagitu nadu (2)
Nesara nodu nesara nodu
Nesara nodu nesara nodu ||
ಚಿತ್ರಗೀತೆ
ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು (೨) ।।ಪ।।
ಮೂಡಣ ಬೈಲಿಂದ ಮೇಲಕ್ಕೆ ಹಾರಿ
ದೂರದ ಮಲೆಯ ತಲೆಯಾನೇ ಏರಿ (೨)
ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು ।।೧।।
ಹೊರಳಿತು ಇರುಳು .......
ಹೊರಳಿತು ಇರುಳು ಬೆಳಕಿನ ಗೂಡು
ತೆರೆಯಿತು ನೋಡು ಬೆಳಗಿತು ನಾಡು (೨)
ನೇಸರ ನೋಡು ನೇಸರ ನೋಡು
ನೇಸರ ನೋಡು ನೇಸರ ನೋಡು ।।೨।।

No comments:
Post a Comment