Bhaktigeete
Singer: Dr. Rajkumar
Song link: Click Here
Ayyappana nambiralu ee mana
Bhayankara kaadugalu hoo bana
Ayyappana bhajisiralu nalige
Savu nova anjikeyu yaarige ||
Kallu mullu tumbiruva daariye
Nambidavara paadake hoova haasige
Bayarike danivu illa dehake
Ayyappana nama japiso jevake ||
Samyamavu taralu manake shaktiya
Samsariya manadalu viraktiya
Shradde tantu hrudayadalli bhaktiya
Ee jeeva bedutide muktiya ||
ಭಕ್ತಿಗೀತೆ
ಅಯ್ಯಪ್ಪನ ನಂಬಿರಲು ಈ ಮನ
ಭಯಂಕರ ಕಾಡುಗಳು ಹೂ ಬನ
ಅಯ್ಯಪ್ಪನ ಭಜಿಸಿರಲು ನಾಲಿಗೆ
ಸಾವು ನೋವ ಅಂಜಿಕೆಯು ಯಾರಿಗೆ ।।ಪ।।
ಕಲ್ಲು ಮುಳ್ಳು ತುಂಬಿರುವ ದಾರಿಯೆ
ನಂಬಿದವರ ಪಾದಕೆ ಹೂವ ಹಾಸಿಗೆ
ಬಾಯಾರಿಕೆ ದಣಿವು ಇಲ್ಲ ದೇಹಕೆ
ಅಯ್ಯಪ್ಪನ ನಾಮ ಜಪಿಸೋ ಜೀವಕೆ ।।೧।।
ಸಂಯಮವು ತರಲು ಮನಕೆ ಶಕ್ತಿಯ
ಸಂಸಾರಿಯ ಮನದಲೂ ವಿರಕ್ತಿಯ
ಶ್ರದ್ದೆ ತಂತು ಹೃದಯದಲ್ಲಿ ಭಕ್ತಿಯ
ಈ ಜೀವ ಬೇಡುತಿದೆ ಮುಕ್ತಿಯ ।।೨।।

No comments:
Post a Comment