Movie: Mannina Doni (1992)
Singer: Dr. Rajkumar
Song link: Click Here
Megha bantu megha
Megha bantu megha
Megha bantu megha, megha bantu megha
Megha neeliya megha, megha mandara megha
Irulu saridu, belaku haridu
Kanasu mugidu, manasu jigidu
Sa Ri Ga Ma Pa, PaDaNiSa sanchaaradali
Megha bantu megha, megha bantu megha
Megha neeliya megha, megha mandara megha ||
Raviya rashiyali, honna rashmiyali janisitondu roopa
Belakina cheluve sulidalu, balukuta ilege ilidalu
Usheya ranginali, trusheya notadali
Kaviya balige bandu
Premada nayana teredalu, kavyada olage kulitalu
Kalakalagondavu, tripadi padagalu
Paravashagondavu sakala rasagalu
Irulu saridu, belaku haridu
Kanasu mugidu, manasu jigidu
Sa Ri Ga Ma Pa, PaDaNiSa sanchaaradali
Megha bantu megha (2)
Megha kavyada megha, kanya kavana megha ||
SaaSaSaaSaSaSa, SaRiGaMa GaRiSaNi
DaNiSaRi SaNiDaPa, MaPaDa, PaDaNi
SaaSaSaaSaSaSa, SaRiGaMa GaRiSaNi
DaNiSaRi SaNiDaPa, GaMaPa, GaRiSa
SaaRiGaRiGaRiGa RiSaRi, NiRiNiDaNi, DaNiDaPa DaNiDaPaMa
SaaRiGaRiGaRiGa MaPaMaGaMa GaMaGaRiGa
SaRiSaNi SaRiSaNi SaRi NiRiNiRiNiDaPa CHO: PaaMaGaRiSa
M: DaaNiDaNiDaPaMa CHO: MaaPaDaNiSa
M: MaaPaDaPaMaa CHO: MaaPaDaPaMaa
M: GaMaPaMaGaa CHO: GaMaPaMaGaa
M: SaRiGaRi CHO: RiGaMaPa (2)
M: GaMaPaMa CHO: PaDaNiSa (2)
M: Takadhimi takatajjannu CHO: SaRiGaMaPaDaNi
M: Takadhimi takatajjannu CHO: RiGaMaPaDaNiSaa
Nada mandirada, vedadincharada maduve mantapadali
Nalidavu lakshadakshate, padedavu dhaanya dhanyate
Prema sinchanada, baala bandhanada, sneha shastradolage
Nadedavu saptapadigalu, tandavu sakala vidhigalu
Rutuvina pathadali, baala rathavide
Payanava savesalu, prema jothegide
Irulu suridu, belaku haridu
Kanasu mugidu, manasu jigidu
Sa Ri Ga Ma Pa, PaDaNiSa sanchaaradali
Megha bantu megha, megha bantu megha
Megha kalyana megha, yoga yogada megha ||
ಚಿತ್ರಗೀತೆ
ಮೇಘ ಬಂತು ಮೇಘ
ಮೇಘ ಬಂತು ಮೇಘ
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ನೀಲಿಯ ಮೇಘ, ಮೇಘ ಮಂದಾರ ಮೇಘ
ಇರುಳು ಸರಿದು, ಬೆಳಕು ಹರಿದು
ಕನಸು ಮುಗಿದು, ಮನಸು ಜಿಗಿದು
ಸ ರಿ ಗ ಮ ಪ, ಪದನಿಸ ಸಂಚಾರದಲಿ
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ನೀಲಿಯ ಮೇಘ, ಮೇಘ ಮಂದಾರ ಮೇಘ ।।ಪ।।
ರವಿಯ ರಾಶಿಯಲಿ, ಹೊನ್ನ ರಶ್ಮಿಯಲಿ ಜನಿಸಿತೊಂದು ರೂಪ
ಬೆಳಕಿನ ಚೆಲುವೆ ಸುಳಿದಳು, ಬಳುಕುತ ಇಳೆಗೆ ಇಳಿದಳು
ಉಷೆಯ ರಂಗಿನಲಿ, ತೃಷೆಯ ನೋಟದಲಿ
ಕವಿಯ ಬಳಿಗೆ ಬಂದು
ಪ್ರೇಮದ ನಯನ ತೆರೆದಳು, ಕಾವ್ಯದ ಒಳಗೆ ಕುಳಿತಳು
ಕಲಕಲಗೊಂಡವು, ತ್ರಿಪದಿ ಪದಗಳು
ಪರವಶಗೊಂಡವು ಸಕಲ ರಸಗಳು
ಇರುಳು ಸರಿದು, ಬೆಳಕು ಹರಿದು
ಕನಸು ಮುಗಿದು, ಮನಸು ಜಿಗಿದು
ಸ ರಿ ಗ ಮ ಪ, ಪದನಿಸ ಸಂಚಾರದಲಿ
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಾವ್ಯದ ಮೇಘ, ಕನ್ಯಾ ಕವನ ಮೇಘ ।।
ಸಾಸಸಾಸಸಸ, ಸರಿಗಮ ಗರಿಸನಿ
ದನಿಸರಿ ಸನಿದಪ, ಮಪದ, ಪದನಿ
ಸಾಸಸಾಸಸಸ, ಸರಿಗಮ ಗರಿಸನಿ
ದನಿಸರಿ ಸನಿದಪ, ಗಮಪ, ಗರಿಸ
ಸಾರಿಗರಿಗರಿಗ ರಿಸರಿ, ನಿರಿನಿದನಿ, ದನಿದಪ ದನಿದಪಮ
ಸಾರಿಗರಿಗರಿಗ ಮಪಮಗಮ ಗಮಗರಿಗ
ಸರಿಸನಿ ಸರಿಸನಿ ಸರಿ ನಿರಿನಿರಿನಿದ ಚೊ:ಪಪಾಮಗರಿಸ
ದಾನಿದನಿದಪಮ ಚೊ: ಮಾಪದನಿಸ
ಮಾಪದಪಮಾ ಚೊ: ಮಾಪದಪಮಾ
ಗಮಪಗಮಾ ಚೊ: ಗಮಪಗಮಾ
ಸರಿಗರಿ ಚೊ: ರಿಗಮಪ (೨)
ಗಮಪಮ ಚೊ: ಪದನಿಸ (೨)
ತಕಧಿಮಿ ತಕತಜ್ಜಣ್ಣು ಚೊ: ಸರಿಗಮಪದನಿ
ತಕಧಿಮಿ ತಕತಜ್ಜಣ್ಣು ಚೊ: ರಿಗಮಪದನಿಸಾ
ನಾದ ಮಂದಿರದ, ವೇದದಿಂಚರದ ಮದುವೆ ಮಂಟಪದಲಿ
ನಲಿದವು ಲಕ್ಷದಕ್ಷತೆ, ಪಡೆದವು ಧಾನ್ಯ ಧನ್ಯತೆ
ಪ್ರೇಮ ಸಿಂಚನದ, ಬಾಳ ಬಂಧನದ, ಸ್ನೇಹ ಶಾಸ್ತ್ರದೊಳಗೆ
ನಡೆದವು ಸಪ್ತಪದಿಗಳು, ತಂದವು ಸಕಲ ವಿಧಿಗಳು
ಋತುವಿನ ಪಥದಲಿ, ಬಾಳ ರಥವಿದೆ
ಪಯಣವ ಸವೆಯಲು, ಪ್ರೇಮ ಜೊತೆಗಿದೆ
ಇರುಳು ಸರಿದು, ಬೆಳಕು ಹರಿದು
ಕನಸು ಮುಗಿದು, ಮನಸು ಜಿಗಿದು
ಸ ರಿ ಗ ಮ ಪ, ಪದನಿಸ ಸಂಚಾರದಲಿ
ಮೇಘ ಬಂತು ಮೇಘ, ಮೇಘ ಬಂತು ಮೇಘ
ಮೇಘ ಕಲ್ಯಾಣ ಮೇಘ, ಯೋಗ ಯೋಗದ ಮೇಘ ।।

No comments:
Post a Comment