Friday, March 15, 2024

Haayada Ee Sanje (ಹಾಯಾದ ಈ ಸಂಜೆ)

Movie: Vasanta Geete (1980)

Singers: Dr. Rajkumar, S Janaki

Song link: Click Here


Haayada ee sanje, aananda tumbiralu

Baale sangeeta sudheyaytu

Haayada ee sanje, aananda tumbiralu

Bale sangeeta sudheyaytu

Haayada...     Ee sanje ||


Olavina lateyali chiguri aralida ee sumavu

Nayanava seleyuva harusha tumbida ee naguvu

Entha muddagide           enu sogasaagide

Maguvina harushake, iniyana sarasake

Manasina kunitake, hrudayada miditake, jummenditu

Aha aha aha

Haayada ee sanje....   aananda tumbiralu....

Baale sangeeta sudheyaytu.... haayada.... ee sanje ||


Anudina vasanta tumbi barutide baalalli

Pranayada geeteya haadi bande nee jotheyalli

Enu santoshavo....enu ullasavo

Enu santoshavo.... oho aa

Enu ullasavo

Yuga yuga urulali, hosa yuga udisali

Ee anubandhavu heegeye saagali, embaaseyu

Aha aha aha ||


ಚಿತ್ರಗೀತೆ 


ಹಾಯಾದ ಈ ಸಂಜೆ, ಆನಂದ ತುಂಬಿರಲು 

ಬಾಳೆ ಸಂಗೀತ ಸುಧೆಯಾಯ್ತು 

ಹಾಯಾದ ಈ ಸಂಜೆ, ಆನಂದ ತುಂಬಿರಲು 

ಬಾಳೆ ಸಂಗೀತ ಸುಧೆಯಾಯ್ತು 

ಹಾಯಾದ .... ಈ ಸಂಜೆ .... ।।ಪ।।


ಒಲವಿನ ಲತೆಯಲಿ ಚಿಗುರಿ ಅರಳಿದ ಈ ಸುಮವು 

ನಯನವ ಸೆಳೆಯುವ ಹರುಷ ತುಂಬಿದ ಈ ನಗುವು 

ಎಂಥ ಮುದ್ದಾಗಿದೆ ....     ಏನು ಸೊಗಸಾಗಿದೆ 

ಮಗುವಿನ ಹರುಷಕೆ, ಇನಿಯನ ಸರಸಕೆ 

ಮನಸಿನ ಕುಣಿತಕೆ, ಹೃದಯದ ಮಿಡಿತಕೆ, ಜುಮ್ಮೆ೦ದಿತು 

ಆಹಾ .. ಆಹಾ .. ಆಹಾ 

ಹಾಯಾದ ಈ ಸಂಜೆ....  ಆನಂದ ತುಂಬಿರಲು....  

ಬಾಳೆ ಸಂಗೀತ ಸುಧೆಯಾಯ್ತು.. ಹಾಯಾದ .. ಈ ಸಂಜೆ ।।೧।।


ಅನುದಿನ ವಸಂತ ತುಂಬಿ ಬರುತಿದೆ ಬಾಳಲ್ಲಿ 

ಪ್ರಣಯದ ಗೀತೆಯ ಹಾಡಿ ಬಂದೆ ನೀ ಜೊತೆಯಲ್ಲಿ 

ಏನು ಸಂತೋಷವೋ .. ಏನು ಉಲ್ಲಾಸವೋ 

ಏನು ಸಂತೋಷವೋ .. ಓಹೋ ಆ.. 

ಏನು ಉಲ್ಲಾಸವೋ 

ಯುಗ ಯುಗ ಉರುಳಲಿ, ಹೊಸ ಯುಗ ಉದಿಸಲಿ 

ಈ ಅನುಬಂಧವು ಹೀಗೆಯೇ ಸಾಗಲಿ, ಎಂಬಾಸೆಯು 

ಆಹಾ ಆಹಾ ಆಹಾ ।।೨।।

           


No comments:

Post a Comment