Movie: Dham (2002)
Singer: Lakshmi
Song link: Click Here
Ee touchali eno ide, kannanchali suli minchide
Manada, marada, kogile ku endide
Modala, todala haadagide ||
Telaadide, oladide, ede taalavu, joragide
Kaayagade, hannagide, ee jeevave neeragide
Ee mohada, dasohada
Dasanudasi aadenu
Ee touchali eno ide ||
Ee hartige enagide, maatillade bejaaride
Saakagade, bekagide, ee tallana, haayagide
Ee shitala, kolahala, haalagi mere meeride
Ee touchali eno ide ||
ಚಿತ್ರಗೀತೆ
ಈ ಟಚ್ಚಲಿ ಏನೋ ಇದೆ, ಕಣ್ಣಂಚಲಿ ಸುಳಿ ಮಿಂಚಿದೆ
ಮನದ, ಮರದ, ಕೋಗಿಲೆ ಕೂ ಎಂದಿದೆ
ಮೊದಲ, ತೊದಲ ಹಾಡಾಗಿದೇ ।।ಪ।।
ತೇಲಾಡಿದೆ, ಓಲಾಡಿದೆ, ಎದೆ ತಾಳವು, ಜೋರಾಗಿದೆ
ಕಾಯಾಗದೆ, ಹಣ್ಣಾಗಿದೆ, ಈ ಜೀವವೇ ನೀರಾಗಿದೆ
ಈ ಮೋಹದಾ, ದಾಸೋಹದಾ
ದಾಸಾನುದಾಸಿ ಆದೆನು
ಈ ಟಚ್ಚಲಿ ಏನೋ ಇದೆ ।।೧।।
ಈ ಹಾರ್ಟಿಗೆ ಏನಾಗಿದೆ, ಮಾತಿಲ್ಲದೆ, ಬೇಜಾರಿದೆ
ಸಾಕಾಗಿದೆ, ಬೇಕಾಗಿದೆ, ಈ ತಲ್ಲಣ, ಹಾಯಾಗಿದೆ
ಈ ಶೀತಲಾ, ಕೋಲಾಹಲಾ, ಹಾಳಾಗಿ ಮೇರೆ ಮೀರಿದೆ
ಈ ಟಚ್ಚಲಿ ಏನೋ ಇದೆ ।।೨।।

No comments:
Post a Comment