Sunday, March 24, 2024

Ballige Hoovu Chenda (ಬಳ್ಳಿಗೆ ಹೂವು ಚೆಂದ)

Movie: Bhale Huccha (1972)

Singers: P B Srinivas, S Janaki

Song link: Click Here


Ballige hoovu chenda, hoovige dumbi chenda

Dumbiya gaana chenda, gaanada saviyu chenda

Dumbiya gaana chenda, chendavo chenda chenda ||


Kadala mutte anda, muttina muguti anda

Muguti hennige anda, henninaa kanne anda

Hennina kanne anda, andavo anda anda

Andavo anda anda ||


Sanjeya veleyali, tannane gaaliyali (2)

Bisiyu erutiha bhavane eke

Tampu galiyali, impu gaanadali

Manadi moha mudi kaadide adake

Ninnali aaseyu nanageke

O..o..nannanu kenakuva intha maateke ||


Kannugala nudiyenu, nannade haadenu (2)

Ondu tiliyada kaaranavenu

Heluva matalla, keluva katheyalla

Hrudayada haadige, bhasheye illa

Enidu nannali, aananda

Aa..aa olida devanu, tanda sambandha ||


ಚಿತ್ರಗೀತೆ 


ಬಳ್ಳಿಗೆ ಹೂವು ಚೆಂದ, ಹೂವಿಗೆ ಉಂಬಿ ಚೆಂದ 

ದುಂಬಿಯ ಗಾನ ಚೆಂದ, ಗಾನದ ಸವಿಯು ಚೆಂದ 

ದುಂಬಿಯ ಗಾನ ಚೆಂದ, ಚೆಂದವೋ ಚೆಂದ ಚೆಂದ ।।


ಕಡಲ ಮುತ್ತೇ ಅಂದ, ಮುತ್ತಿನ ಮೂಗುತಿ ಅಂದ 

ಮೂಗುತಿ ಹೆಣ್ಣಿಗೆ ಅಂದ, ಹೆಣ್ಣಿನಾ ಕಣ್ಣೇ ಅಂದ 

ಹೆಣ್ಣಿನಾ ಕಣ್ಣೇ ಅಂದ, ಅಂದವೋ ಅಂದ ಅಂದ 

ಅಂದವೋ ಅಂದ ಅಂದ ।।


ಸಂಜೆಯ ವೇಳೆಯಲಿ, ತಣ್ಣನೆ ಗಾಳಿಯಲಿ (೨)

ಬಿಸಿಯು ಏರುತಿಹ ಭಾವನೆ ಏಕೆ 

ತಂಪು ಗಾಳಿಯಲಿ, ಇಂಪು ಗಾನದಲಿ 

ಮನದಿ ಮೋಹ ಮೂಡಿ ಕಾಡಿದೆ ಅದಕೆ 

ನಿನ್ನಲೀ ಆಸೆಯು ನನಗೇಕೆ 

ಓ .. ಓ ನನ್ನನೂ ಕೆಣಕುವ ಇಂಥಾ ಮಾತೇಕೆ ।।೧।।


ಕಣ್ಣುಗಳ ನುಡಿಯೇನು, ನನ್ನದೆ ಹಾಡೇನು (೨)                 

ಒಂದೂ ತಿಳಿಯದ ಕಾರಣವೇನು 

ಹೇಳುವ ಮಾತಲ್ಲ, ಕೇಳುವ ಕಥೆಯಲ್ಲ 

ಹೃದಯದ ಹಾಡಿಗೆ, ಭಾಷೆಯೇ ಇಲ್ಲ 

ಏನಿದೂ ನನ್ನಲಿ, ಆನಂದ 

ಆ .. ಆ ಒಲಿದ ದೇವನು, ತಂದ ಸಂಬಂಧ ।।೨।।

                     



No comments:

Post a Comment