Bhaktigeete
Song link: Click Here
Mantralayadolu rajiparare
Santara odeyana noduva baare ||
Indra neelamani kantiyanteseyuva
Vrundavana sanmandhira nyare
Endigu kundada mahima munindranu
Vandhita sri raghavendra kanamma ||1||
Chandadi manimaya mukutava dharisida
Sundhara balakanivanyare
Tande asi iridu kamaleshana torane
Mukundana torida bala prahladane ||2||
ಭಕ್ತಿಗೀತೆ
ಮಂತ್ರಾಲಯದೊಳು ರಾಜಿಪರಾರೆ
ಸಂತರ ಒಡೆಯನ ನೋಡುವ ಬಾರೆ ।।ಪ ।।
ಇಂದ್ರ ನೀಲಮಣಿ ಕಾಂತಿಯಂತೆಸೆಯುವ
ವೃಂಧಾವನ ಸನ್ಮ೦ಧಿರ ನ್ಯಾರೆ
ಎಂದಿಗೂ ಕುಂದದ ಮಹಿಮ ಮುನೀಂದ್ರನು
ವಂದಿತ ಶ್ರೀ ರಾಘವೇಂದ್ರ ಕಣಮ್ಮ ।।೧।।
ಚಂದದಿ ಮಣಿಮಯ ಮುಕುಟವ ಧರಿಸಿದ
ಸುಂದರ ಬಾಲಕನಿವನ್ಯಾರೆ
ತಂದೆ ಅಸಿ ಇರಿದು ಕಮಲೇಶನ ತೋರನೆ
ಮುಕುಂದನ ತೋರಿದ ಬಾಲ ಪ್ರಹ್ಲಾದನೆ ।।೨।।

No comments:
Post a Comment