Saturday, November 5, 2022

Bannada Buguri (ಬಣ್ಣದ ಬುಗುರಿ )

Padya

Song link: Click Here


Nannaya buguri bannada buguri

Guru guru saddanu maduva buguri ||


Jalige sutti kaiyanu tti

Beesalu bharadi suttuva buguri ||


Hodetake anjade kecchedeyindali

Giri giri tiruguva mecchina buguri ||


Angai mele aaduva buguri

Kachaguliyikkuva mojina buguri ||


Kamana billanu bhumige ilisi

Gara gara sutuva bannada buguri ||


ಪದ್ಯ 


ನನ್ನಯ ಬುಗುರಿ ಬಣ್ಣದ ಬುಗುರಿ 

ಗುರು ಗುರು ಸದ್ದನು ಮಾಡುವ ಬುಗುರಿ ।।


ಜಾಳಿಗೆ ಸುತ್ತಿ ಕೈಯನು ಎತ್ತಿ 

ಬೀಸಲು ಭರದಿ ಸುತ್ತುವ ಬುಗುರಿ ।।


ಹೊಡೆತಕೆ ಅಂಜದೆ ಕೆಚ್ಚೆದೆಯಿಂದಲಿ 

ಗಿರಿ ಗಿರಿ ತಿರುಗುವ ಮೆಚ್ಚಿನ ಬುಗುರಿ ।।


ಅಂಗೈ ಮೇಲೆ ಆಡುವ ಬುಗುರಿ 

ಕಚಗುಳಿಯಿಕ್ಕುವ ಮೋಜಿನ ಬುಗುರಿ ।।


ಕಾಮನ ಬಿಲ್ಲನು ಭೂಮಿಗೆ ಇಳಿಸಿ 

ಗರ ಗರ ಸುತ್ತುವ ಬಣ್ಣದ ಬುಗುರಿ ।।

                           

No comments:

Post a Comment