Thursday, August 29, 2024

Gelati Baaradu Intha Samaya (ಗೆಳತಿ ಬಾರದು ಇಂಥಾ ಸಮಯ)

Movie: Eradu Nakshatragalu (1983)

Singer: Dr. Rajkumar

Song link: Click Here 


Gelati baaradu intha samaya, anuraaga bekendide hrudaya

Gelati baaradu intha samaya ||


Nodu hitavaagi tangaali beesi, hoova kampannu ellellu haasi

Maige soki tampannu berasi, bayake hommi hommi kaadutire

Hitavaada novinda naa bende, gelati baaradu intha samaya ||


Manadaase neenetake kaane, ninnase adenide jaane

Cheluve taalenu innu viraha, edeya tumbide ninna moha

Olavinda nee baareya saniha, gelati baaradu intha samaya ||


 ಚಿತ್ರಗೀತೆ 


ಗೆಳತಿ ಬಾರದು ಇಂಥಾ ಸಮಯ, ಅನುರಾಗ ಬೇಕೆಂದಿದೆ ಹೃದಯ 

ಗೆಳತಿ ಬಾರದು ಇಂಥಾ ಸಮಯ ।।ಪ।।


ನೋಡು ಹಿತವಾಗಿ ತಂಗಾಳಿ ಬೀಸಿ, ಹೂವ ಕಂಪನ್ನು ಎಲ್ಲೆಲ್ಲೂ ಹಾಸಿ 

ಮೈಗೆ ಸೋಕಿ ತಂಪನ್ನು ಬೆರೆಸಿ, ಬಯಕೆ ಹೊಮ್ಮಿ ಹೊಮ್ಮಿ ಕಾಡುತಿರೆ 

ಹಿತವಾದ ನೋವಿಂದ ನಾ ಬೆಂದೆ, ಗೆಳತಿ ಬಾರದು ಇಂಥಾ ಸಮಯ ।।೧।।


ಮನದಾಸೆ ನೀನೇತಕೆ ಕಾಣೆ, ನಿನ್ನಾಸೆ ಅದೇನಿದೆ ಜಾಣೆ 

ಚೆಲುವೆ ತಾಳೆನು ಇನ್ನೂ ವಿರಹ, ಎದೆಯ ತುಂಬಿದೆ ನಿನ್ನಾ ಮೋಹ 

ಒಲವಿಂದ ನೀ ಬಾರೆಯಾ ಸನಿಹ, ಗೆಳತಿ ಬಾರದು ಇಂಥಾ ಸಮಯ 

ಅನುರಾಗ ಬೇಕೆಂದಿದೆ ಹೃದಯ, ಗೆಳತಿ ಬಾರದು ಇಂಥಾ ಸಮಯ

।।೨।।

                        

No comments:

Post a Comment