Movie: Emme Tammanna (1966)
Singer: S Janaki, P B Srinivas
Song link: Click Here
Belli hakkiyaguva, belli modake eruva (2)
Doora doora saaguva, naave naave aaguva (2)
Haaruva.... teluva.... aanandade
Belli hakkiyaguva, belli modake eruva ||
Noorondu daari namagagide, baanache oore bali bandide
Ene aadaru elle hodaru (2), naane neenu endagide
Belli hakkiyaguva, belli modake eruva ||
Hoo mele dumbi sukhavaagide, santosha geete modalaagide
Kannu tumbide, maatu kugide, innu eko nee durade
Belli hakkiyaguva, belli modake eruva ||
ಚಿತ್ರಗೀತೆ
ಬೆಳ್ಳಿ ಹಕ್ಕಿಯಾಗುವ, ಬೆಳ್ಳಿ ಮೋಡಕೆ ಏರುವ (೨)
ದೂರ ದೂರ ಸಾಗುವ, ನಾವೇ ನಾವೇ ಆಗುವ (೨)
ಹಾರುವ .... ತೇಲುವ .... ಆನಂದದೆ
ಬೆಳ್ಳಿ ಹಕ್ಕಿಯಾಗುವ.. , ಬೆಳ್ಳಿ ಮೋಡಕೆ ಏರುವ ।।ಪ।।
ನೂರೊಂದು'ದಾರಿ ನಮಗಾಗಿದೆ, ಬಾನಾಚೆ ಊರೇ ಬಳಿ ಬಂದಿದೆ
ಏನೇ ಆದರೂ ಎಲ್ಲೇ ಹೋದರೂ, ನಾನೇ ನೀನು ಎಂದಾಗಿದೆ
ಬೆಳ್ಳಿ ಹಕ್ಕಿಯಾಗುವ.. , ಬೆಳ್ಳಿ ಮೋಡಕೆ ಏರುವ ।।೧।।
ಹೂ ಮೇಲೆ ದುಂಬಿ ಸುಖವಾಗಿದೆ, ಸಂತೋಷ ಗೀತೆ ಮೊದಲಾಗಿದೆ
ಕಣ್ಣು ತುಂಬಿದೆ, ಮಾತು ಕೂಗಿದೆ, ಇನ್ನೂ ಏಕೋ ನೀ ದೂರದೆ
ಬೆಳ್ಳಿ ಹಕ್ಕಿಯಾಗುವ.. , ಬೆಳ್ಳಿ ಮೋಡಕೆ ಏರುವ ।।೨।।
No comments:
Post a Comment