Movie: Gaalipata (2008)
Sahitya: Hrudayashiva
Singer: Vijay Prakash
Song link: Click Here
Kavite kavite
Neeneke padagalali
Kulite
Kavite kavite
Neeneke raagadali
Berete
Nannedeya gudalli
Kavitegala sante
O.. olave
Nee tanda haadige
Naa sote..
Kavite kavite
Neeneke padagalali
Kulite
Kavite kavite
Neeneke raagadali
Berete
Avalu baralu
Manadalli padagalade chilume
Manada kadala
Dadadato alegalalu nalume..
Hommutide
Raagadali swara meero timiru
Chimmutide
Sullaaduva kaviyada pogaru..
Avalu baralu
Manadalli padagalade chilume
Manada kadala
Dadadato alegalalu nalume..
Mugila hegala
Meleri teluthide hrudaya
Madila huduki
Ede bagilige banto
Pranaya..
Unmada tanagi
haadago samaya
Ekantha kallannu
maduvudo kaviya
Mugila hegala meleri
Telutide hrudaya
Madila huduki
Ede bagilige
Banto pranaya....
ಚಿತ್ರಗೀತೆ
ಕವಿತೆ ಕವಿತೆ
ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ
ನೀನೇಕೆ ರಾಗದಲಿ ಬೆರೆತೆ
ನನ್ನೆದೆಯ ಗೂಡಲ್ಲಿ ಕವಿತೆಗಳ ಸಂತೆ
ಓ ........ ಒಲವೆ
ನೀ ತಂದ ಹಾಡಿಗೆ ನಾ ಸೋತೆ
ಕವಿತೆ ಕವಿತೆ
ನೀನೇಕೆ ಪದಗಳಲಿ ಕುಳಿತೆ
ಕವಿತೆ ಕವಿತೆ
ನೀನೇಕೆ ರಾಗದಲಿ ಬೆರೆತೆ
ಅವಳು ಬರಲು
ಮನದಲ್ಲಿ ಪದಗಳದೇ ಚಿಲುಮೆ
ಮನದ ಕಡಲ ದಡ ದಾಟೊ ಅಲೆಗಳಲೂ ನಲುಮೆ
ಹೊಮ್ಮುತಿದೆ ರಾಗದಲಿ ಸ್ವರ ಮಿರೋ ತಿಮಿರು
ಚಿಮ್ಮುತಿದೆ ಸುಳ್ಳಾಡುವ ಕವಿಯಾದ ಪೊಗರು
ಅವಳು ಬರಲು
ಮನದಲ್ಲಿ ಪದಗಳದೇ ಚಿಲುಮೆ
ಮನದ ಕಡಲ ದಡದಾಟೊ ಅಲೆಗಳಲೂ ನಲುಮೆ
ಮುಗಿಲ ಹೆಗಲ
ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ
ಎದೆ ಬಾಗಿಲಿಗೆ ಬಂತೋ ಪ್ರಣಯ
ಉನ್ಮಾದ ತಾನಾಗಿ ಹಾಡಾಗೊ ಸಮಯ
ಏಕಾಂತ ಕಲ್ಲನ್ನು ಮಾಡುವುದೋ ಕವಿಯ
ಮುಗಿಲ ಹೆಗಲ
ಮೇಲೇರಿ ತೇಲುತಿದೆ ಹೃದಯ
ಮಡಿಲ ಹುಡುಕಿ
ಎದೆ ಬಾಗಿಲಿಗೆ ಬಂತೋ ಪ್ರಣಯ ...

No comments:
Post a Comment