Wednesday, January 26, 2022

Minchagi Neenu Baralu (ಮಿಂಚಾಗಿ ನೀನು ಬರಲು)



Movie: Gaalipata (2008)
Sahitya: Jayanth Kaykini
Singer: Sonu Nigam
Song link: Click Here

Minchagi neenu baralu, nintalliye malegala

Becchage nee jotegiralu, kutalliye cheligala

Virahada bege sudalu, edeyali besige kala 

Enelli nanage uligala ||


Na ninna kanasige, chandadarano

Chanda baki needalu, bande baruvenu

Na neera hrudayada, varadhigarano

Ninna kanda kshanadale, mate marevenu

Kshamisu nee kinnari, nudisale ninnanu

Heli keli modale churu, paapi nanu ||


Ninna manada, kavite sala, padeva nanu  Salagara 

Kanna koredu dochikonda, nenapugalige paludara

Nannadee vedane, ninage na needenu

Heli keli modale churu, papi nanu ||



ಚಿತ್ರಗೀತೆ 


ಮಿಂಚಾಗಿ ನೀನು ಬರಲು, ನಿಂತಲ್ಲಿಯೇ ಮಳೆಗಾಲ 

ಬೆಚ್ಚಗೆ ನೀ ಜೊತೆಗಿರಲು, ಕೂತಲ್ಲಿಯೇ ಚಳಿಗಾಲ 

ವಿರಹದ ಬೇಗೆ ಸುಡಲು, ಎದೆಯಲಿ ಬೇಸಿಗೆ ಕಾಲ 

ಇನ್ನೆಲ್ಲಿ ನನಗೆ ಉಳಿಗಾಲ ।।ಪ ।। 


ನಾ ನಿನ್ನ ಕನಸಿಗೆ, ಚಂದಾದಾರನೂ  

ಚಂದಾ ಬಾಕಿ ನೀಡಲೂ, ಬಂದೇ ಬರುವೆನು 

ನಾ ನೇರ ಹೃದಯದಾ, ವರದಿಗಾರನೂ  

ನಿನ್ನ ಕಂಡ ಕ್ಷಣದಲೆ, ಮಾತೇ ಮರೆವೆನು 

ಕ್ಷಮಿಸು ನೀ ಕಿನ್ನರಿ ನುಡಿಸಲೆ ನಿನ್ನನು 

ಹೇಳಿ ಕೇಳಿ, ಮೊದಲೆ ಚೂರು, ಪಾಪಿ ನಾನು ।।೧।।


ನಿನ್ನ ಮನದ, ಕವಿತೆ ಸಾಲ, ಪಡೆವ ನಾನು ಸಾಲಗಾರ 

ಕಣ್ಣ ಕೊರೆದು ದೋಚಿಕೊಂಡ, ನೆನಪುಗಳಿಗೆ ಪಾಲುದಾರ 

ನನ್ನದೀ  ವೇದನೆ, ನಿನಗೆ ನಾ ನೀಡೆನು 

ಹೇಳಿ ಕೇಳಿ, ಮೊದಲೆ ಚೂರು, ಕಳ್ಳ  ನಾನು ।।೨।। 



No comments:

Post a Comment