Tuesday, January 25, 2022

Preeti Preeti Ninna (ಪ್ರೀತಿ ಪ್ರೀತಿ ನಿನ್ನಾ)

 Movie: Arasu (2007)
Sahitya: Hamsalekha
Singers: Karthik, K S Chithra
Song link: Click Here


Preeti preeti ninna, preeti preeti ninna

Aata saku nillisu

Onde onde ondu onde matinalli

Ninna aase tilisu

Nanna preshnege uttarisu

Ninna hrudayava ni arasu

Kanngaleradu onde kanasu

Elli ninna manasu ||


Manasu tumbi tuliki hoda

Dhare neenindu

Kanasininda manasinedege horadu neenindu

Ondu baduku ennondu belaku

Ondu midita mattondu hrudaya

Bidisalaguvudee..

Manava manave mareyuvudae ||


Nenapigondu sihiya novu 

Nangu irali bidu

Kasidukonda kahiya nenapu

Nanage beda bidu..

Ondu bhava mattondu kavite

Benki irade uriyuvude hanate

Bedha maduvude..

Kanna kanne kukkuvude ||


ಚಿತ್ರಗೀತೆ 


ಪ್ರೀತಿ ಪ್ರೀತಿ ನಿನ್ನಾ, ಪ್ರೀತಿ ಪ್ರೀತಿ ನಿನ್ನಾ  

ಆಟ ಸಾಕು ನಿಲ್ಲಿಸು 

ಒಂದೇ ಒಂದೇ ಒಂದು ಒಂದೇ ಮಾತಿನಲ್ಲಿ 

ನಿನ್ನಾ ಆಸೆ ತಿಳಿಸು 

ನನ್ನಾ ಪ್ರೆಶ್ನೆಗೆ ಉತ್ತರಿಸು 

ನಿನ್ನಾ ಹೃದಯವ ನೀ ಅರಸು 

ಕಣ್ಣ್ಗಳೆರಡು ಒಂದೇ ಕನಸು 

ಎಲ್ಲೀ ನಿನ್ನ ಮನಸು ।।ಪ ।।


ಮನಸು ತುಂಬಿ ತುಳುಕಿ ಹೋದ 

ಧಾರೆ ನೀನಿಂದು 

ಕನಸಿನಿಂದ ಮನಸಿನೆಡೆಗೆ  

ಹೊರಡು ನೀನಿಂದು 

ಒಂದು ಬದುಕು ಇನ್ನೊಂದು ಬೆಳಕು 

ಒಂದು ಮಿಡಿತ ಮತ್ತೊಂದು ಹೃದಯ 

ಬಿಡಿಸಲಾಗುವುದೇ .. 

ಮನವ ಮನವೇ ಮರೆಯುವುದೇ ।।೧।।


ನೆನಪಿಗೊಂದು ಸಿಹಿಯ ನೋವು 

ನನಗು ಇರಲಿ ಬಿಡು 

ಕಸಿದುಕೊಂಡ ಕಹಿಯ ನೆನಪು 

ನನಗೆ ಬೇಡ ಬಿಡು 

ಒಂದು ಭಾವ ಮತ್ತೊಂದು ಕವಿತೆ 

ಬೆಂಕಿ ಇರದೇ ಉರಿಯುವುದೆ  ಹಣತೆ 

ಭೇದ ಮಾಡುವುದೇ 

ಕಣ್ಣ ಕಣ್ಣೇ ಕುಕ್ಕುವುದೆ  ।।೨।।

                                             



No comments:

Post a Comment