Movie: Nagarahaavu (1972)
Singers: P B Srinivas, P Susheela
Song link: Click Here
Sangama, sangama, anuraaga sanga, sangama,
Sambhrama, sambhrama, raaga taala gaana, sambhrama ||
Nooru janma bayasi banda sangama,
Chaitra vanadi cheluvu olavu sambhrama,
Jeeva jeeva milana divya sangama,
Sharadhi nadiya prema ghosha sambhrama ||
Jagava jayisi naguva dheera sangama,
Yugava bere maadaballa sambhrama,
Preetiyalli navya reeti sneha sangama,
Pralaya meeri ninta pranaya sambhrama ||
Navanaveena balve mereva sambhrama,
Prema pooje tanda punya sangama,
Laksha laksha daari deepa belago sambhrama,
Yaksha loka nakshe bareda ramya sangama ||
ಚಿತ್ರಗೀತೆ
ಸಂಗಮ ಸಂಗಮ, ಅನುರಾಗ ಸಂಗ, ಸಂಗಮ,
ಸಂಭ್ರಮ ಸಂಭ್ರಮ, ರಾಗ ತಾಳ ಗಾನ, ಸಂಭ್ರಮ ।।ಪ।।
ನೂರು ಜನ್ಮ ಬಯಸಿ ಬಂದ ಸಂಗಮ,
ಚೈತ್ರ ವನದಿ ಚೆಲುವು ಒಲವು ಸಂಭ್ರಮ,
ಜೀವ ಜೀವ ಮಿಲನ ದಿವ್ಯ ಸಂಗಮ,
ಶರಧಿ ನದಿಯ ಪ್ರೇಮ ಘೋಷ ಸಂಭ್ರಮ ।।೧।।
ಜಗವ ಜಯಿಸಿ ನಗುವ ಧೀರ ಸಂಗಮ,
ಯುಗವ ಬೇರೆ ಮಾಡಬಲ್ಲ ಸಂಭ್ರಮ,
ಪ್ರೀತಿಯಲ್ಲಿ ನವ್ಯ ರೀತಿ ಸ್ನೇಹ ಸಂಗಮ,
ಪ್ರಳಯ ಮೀರಿ ನಿಂತ ಪ್ರಣಯ ಸಂಭ್ರಮ ।।೨।।
ನವನವೀನ ಬಾಳ್ವೆ ಮೆರೆವ ಸಂಭ್ರಮ,
ಪ್ರೇಮ ಪೂಜೆ ತಂದ ಪುಣ್ಯ ಸಂಗಮ,
ಲಕ್ಷ ಲಕ್ಷ ದಾರಿ ದೀಪ ಬೆಳಗೊ ಸಂಭ್ರಮ
ಯಕ್ಷಲೋಕ ನಕ್ಷೆ ಬರೆದ ರಮ್ಯ ಸಂಗಮ ।।೩।।
.jpg)
No comments:
Post a Comment