Movie: Kaviratna Kalidasa (1983)
Singers: Dr. Rajkumar, Vani Jairam
Song link: Click Here
O..O.., priyatama..,
Priyatama, Karuneya toreya..(3),
Sanihake baareya, teerisi bayakeya..,
Jeevava uliseya.., priyatama.., o..o.. priyatama..!
Hagalalee irulalee, kanasalee manasalee,
Balalide, becchide, nenapina suliyali,
Bevaruta chaliyali, bevaruta bhayadali,
Virahada uriyalee, bendenu..novali,
Yarige helali, enanu maadali,
Priyatama o..o.. priyatama..!
O ..o Priyatame! Karuneya toreya..(3),
Sanihake baareya, teerisi bayakeya..,
Jeevava uliseya.., priyatame.., o..o.. priyatame..!
Nodida kshanadale, ninte nee kannali,
Aaseya hoogala, chellide manadali,
Hrudayada veeneya, tantiya, meetuta,
Virahada geeteya, haadide kiviyali,
Nannade talamala, yaarige helali,
Priyatame, o..o.. priyatame..!
ಚಿತ್ರಗೀತೆ
ಓ ..ಓ ..! ಪ್ರಿಯತಮಾ ..,ಪ್ರಿಯತಮಾ,
ಕರುಣೆಯಾ ತೋರೆಯಾ ..(೩),
ಸನಿಹಕೆ ಬಾರೆಯಾ, ತೀರಿಸೀ ಬಯಕೆಯಾ ..,
ಜೀವವಾ ಉಳಿಸೆಯಾ .., ಪ್ರಿಯತಮಾ .., ಓ ..ಓ ..! ಪ್ರಿಯತಮಾ
।।ಪ।।
ಹಗಲಲೀ ಇರುಳಲೀ, ಕನಸಲೀ ಮನಸಲೀ,
ಬಳಲಿದೆ, ಬೆಚ್ಚಿದೇ, ನೆನಪಿನ ಸುಳಿಯಲಿ,
ಬೆವರುತ ಛಳಿಯಲಿ, ಬೆವರುತ ಭಯದಲಿ,
ವಿರಹದಾ ..ಉರಿಯಲೀ, ಬೆಂದೆನೂ .., ನೋವಲಿ,
ಯಾರಿಗೆ ಹೇಳಲಿ, ಏನನು ಮಾಡಲಿ,
ಓ ..ಓ .., ಪ್ರಿಯತಮಾ !
ಓ ..ಓ .., ಪ್ರಿಯತಮೆ, ಕರುಣೆಯಾ ತೋರೆಯಾ ..(೩),
ಸನಿಹಕೆ ಬಾರೆಯಾ, ತೀರಿಸೀ ಬಯಕೆಯಾ ..,
ಜೀವವಾ ಉಳಿಸೆಯಾ .., ಪ್ರಿಯತಮೆ .., ಓ ..ಓ ..! ಪ್ರಿಯತಮೆ !
ನೋಡಿದಾ ಕ್ಷಣದಲೇ, ನಿಂತೆ ನೀ ಕಣ್ಣಲಿ,
ಆಸೆಯ ಹೂಗಳ, ಚೆಲ್ಲಿದೆ ಮನದಲಿ,
ಹೃದಯದ, ವೀಣೆಯ, ತಂತಿಯ, ಮೀಟುತ,
ವಿರಹದಾ ಗೀತೆಯಾ, ಹಾಡಿದೆ ಕಿವಿಯಲಿ,
ನನ್ನೆದೆ ತಳಮಳ, ಯಾರಿಗೆ ಹೇಳಲಿ,
ಪ್ರಿಯತಮೆ.., ಓ ..ಓ .., ಪ್ರಿಯತಮೆ !

No comments:
Post a Comment