Movie: Bevu Bella (1993)
Singer: Rajesh Krishnan
Song link: Click Here
Januma needuttale namma taayi, anna needuttale bhumi taayi
Maatu needuttale kannada taayi, paapa kaleyuttale kaveri taayi ||
Odidaru, geechidaru, oleya oodabeku, taayiyagabeku,
Taayi nelada rhuna teerisalebeku,
Taayi bhashe ninna makkalu kalibeku,
Kaveri, neeralli, bele beyisabeku ||
Jaaridaru, edavidaru, kai hidiyuttale, taayi kayuttale,
Bhumi taayi, nee sattaru karitaale,
Taayi bhashe, nee hodaru irutaale,
Savalli, kaveri, bayige sigutaale ||
ಚಿತ್ರಗೀತೆ
ಜನುಮ ನೀಡುತ್ತಾಳೆ ನಮ್ಮ ತಾಯಿ, ಅನ್ನ ನೀಡುತ್ತಾಳೆ ಭೂಮಿ ತಾಯಿ ,
ಮಾತು ನೀಡುತ್ತಾಳೆ ಕನ್ನಡ ತಾಯಿ, ಪಾಪ ಕಳೆಯುತ್ತಾಳೆ ಕಾವೇರಿ ತಾಯಿ ।।ಪ।।
ಓದಿದರೂ, ಗೀಚಿದರೂ, ಒಲೆಯ ಊದಬೇಕು, ತಾಯಿಯಾಗಬೇಕು
ತಾಯಿ ನೆಲದ ಋಣ ತೀರಿಸಲೇಬೇಕು,
ತಾಯಿ ಭಾಷೆ ನಿನ್ನ ಮಕ್ಕಳು ಕಲೀಬೇಕು,
ಕಾವೇರಿ, ನೀರಲ್ಲಿ, ಬೀಳೆ ಬೇಯಿಸಬೇಕು ।।೧।।
ಜಾರಿದರೂ, ಎಡವಿದರೂ, ಕೈ ಹಿಡಿಯುತ್ತಾಳೆ, ತಾಯಿ ಕಾಯುತ್ತಾಳೆ,
ಭೂಮಿ ತಾಯಿ, ನೀ ಸತ್ತರು ಕರಿತಾಳೆ,
ತಾಯಿ ಭಾಷೆ, ನೀ ಹೋದರು ಇರುತಾಳೆ,
ಸಾವಲ್ಲಿ, ಕಾವೇರಿ, ಬಾಯಿಗೆ ಸಿಗುತಾಳೆ ।।೨।।
No comments:
Post a Comment