Movie: Kariya (2003)
Singers: Udit Narayan, Shamita Malnad
Song link: Click Here
Nannali naanilla, manadali neenella,
Neenilladenenu illa,
Nannaya tanavilla, kaledenu nanella,
Heegendu aagene illa,
Neenene nanaade, naneke heegade ||
O deva indu, avalilli bandu, tanagi ella helali,
Eindadarunu na helalenu, aa dhairyavilla nannali,
Ho.., maatinda mouna mareyagali,
Nannaya tanavilla, kaledenu nanella, heegendu aagene illa ||
Aa ondu maatu, tuti mele nintu, daniyagalende kadide,
Naa helabeke, nee helabeke, ee preeti ella helade,
Yaradarenu annabarade,
Nannali naanilla, manadali neenella, Neenilladenenu illa ||
ಚಿತ್ರಗೀತೆ
ನನ್ನಲಿ ನಾನಿಲ್ಲ, ಮನದಲಿ ನೀನೆಲ್ಲಾ,
ನೀನಿಲ್ಲದೇನೇನೂ ಇಲ್ಲ,
ನನ್ನಯ ತನವಿಲ್ಲ, ಕಳೆದೆನು ನಾನೆಲ್ಲ,
ಹೀಗೆಂದು ಆಗೇನೇ ಇಲ್ಲ,
ನೀನೇನೆ ನಾನಾದೆ, ನಾನೇಕೆ ಹೀಗಾದೆ ।।ಪ।।
ಓ ದೇವ ಇಂದು, ಅವಳಿಲ್ಲಿ ಬಂದು, ತಾನಾಗಿ ಎಲ್ಲಾ ಹೇಳಲಿ,
ಇಂದಾದರೂನು ನಾ ಹೇಳಲೇನು, ಆ ಧೈರ್ಯವಿಲ್ಲ ನ್ನನ್ನಲಿ,
ಹೋ ..ಮಾತಿಂದ ಮೌನ ಮರೆಯಾಗಲಿ,
ನನ್ನಯ ತನವಿಲ್ಲ, ಕಳೆದೆನು ನಾನೆಲ್ಲ, ಹೀಗೆಂದು ಆಗೇನೇ ಇಲ್ಲ
।।೧।।
ಆ ಒಂದು ಮಾತು, ತುಟಿ ಮೇಲೆ ನಿಂತು, ದನಿಯಾಗಲೆಂದೇ ಕಾದಿದೇ,
ನಾ ಹೇಳಬೇಕೆ, ನೀ ಹೇಳಬೇಕೆ, ನೀ ಈ ಪ್ರೀತಿ ಎಲ್ಲ ಹೇಳದೆ,
ಯಾರಾದರೇನೂ ಅನ್ನಬಾರದೇ,
ನನ್ನಲಿ ನಾನಿಲ್ಲ, ಮನದಲಿ ನೀನೆಲ್ಲಾ, ನೀನಿಲ್ಲದೇನೇನೂ ಇಲ್ಲ
।।೨।।

No comments:
Post a Comment