Movie: Mududida Taavare Aralitu (1983)
Singer: S Janaki
Song link: Click Here
Aralide aralide, mududida taavare aralide,
Bayaside bayaside priyatamanaasare bayaside,
Hareyada kare, saridide tere, kelade ee more baalinaa dore,
Aralide aralide, mududida taavare aralide ||
Shabariya mukutige, janaki raamanu neenade,
Kamarida badukige, aaseya chilumeyu neenade,
Mididide mana, rasamaya kshana, preetige sevege, baagide charanake,
Jeeva, bhava, ninage ...aa..aa..,
Aralide aralide, mududida taavare aralide ||
Cheluvina bedagina, olavanu chellide madhuvana,
Chandrana youvvana, beretare jeevana paavana,
PaPaMaDaMaPa, NiNiPaMaPaNi, NiPaMa SaNiPa GaRiNiSa,
Suryana udayake chandiranaasare, baara baara balige aa..aa.., ||
Aralide aralide, mududida taavare aralide ||
ಚಿತ್ರಗೀತೆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ,
ಬಯಸಿದೆ ಬಯಸಿದೆ ಪ್ರಿಯತಮನಾಸರೆ ಬಯಸಿದೆ,
ಹರೆಯದ ಕರೆ, ಸರಿದಿದೆ ತೆರೆ, ಕೇಳದೆ ಈ ಮೊರೆ ಬಾಳಿನಾ ದೊರೆ,
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ ।।ಪ।।
ಶಬರಿಯ ಮುಕುತಿಗೆ, ಜಾನಕಿ ರಾಮನು ನೀನಾದೆ,
ಕಮರಿದ ಬದುಕಿಗೆ, ಆಸೆಯ ಚಿಲುಮೆಯು ನೀನಾದೆ,
ಮಿಡಿದಿದೆ ಮನ, ರಸಮಯ ಕ್ಷಣ, ಪ್ರೀತಿಗೆ ಸೇವೆಗೆ, ಬಾಗಿದೆ ಚರಣಕೆ
ಜೀವ ಭಾವ ನಿನಗೆ ಆ .. ಆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ ।।೧।।
ಚೆಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನ,
ಚಂದ್ರನ ಯೌವ್ವನ, ಬೆರೆತರೆ ಜೀವನ ಪಾವನ,
ಪಪಮದಮಪ, ನಿನಿಪಮ ಪನಿ, ನೀಪಮಸಾನಿಪ, ಗಾರಿನಿಸ
ಸೂರ್ಯನ ಉದಯಕೆ, ಚಂದಿರನಾಸರೆ ಬಾರಾ ಬಾರಾ ಬಳಿಗೆ, ಆ .. ಆ
ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ ।।೨।।
No comments:
Post a Comment