Bhavageete
Sahitya: H S Venktesh Murthy
Song link: Click Here
Elliruveyo ghana shyama toredu radheya
Ninna vinaha badukenu na (2) torisayya karuneya
Elliruveyo ghana shyama toredu radheya ||
Baninalli ninna banna kamaladalli ninna kanna (2)
Kolalinolage bisiyusira irisi (2) toreyabahude nanna
Elliruveyo ghana shyama toredu radheya ||
Neeru bhumi tare banu ella kadeyu iruva neenu (2)
Toreyabahude nanna heege (2) kampu hoova toreda hage
Elliruveyo ghana shyama toredu radheya ||
ಭಾವಗೀತೆ
ಎಲ್ಲಿರುವೆಯೊ ಘನ ಶ್ಯಾಮ ತೊರೆದು ರಾಧೆಯ (೨)
ನಿನ್ನ ವಿನಃ ಬದುಕೆನು ನಾ (೨) ತೋರಿಸಯ್ಯ ಕರುಣೆಯ
ಎಲ್ಲಿರುವೆಯೊ ಘನ ಶ್ಯಾಮ ತೊರೆದು ರಾಧೆಯ ।।ಪ।।
ಬಾನಿನಲ್ಲಿ ನಿನ್ನ ಬಣ್ಣ ಕಮಲದಲ್ಲಿ ನಿನ್ನ ಕಣ್ಣ (೨)
ಕೊಳಲಿನೊಳಗೆ ಬಿಸಿಯುಸಿರ ಇರಿಸಿ (೨) ತೊರೆಯಬಹುದೆ ನನ್ನ
ಎಲ್ಲಿರುವೆಯೊ ಘನ ಶ್ಯಾಮ ತೊರೆದು ರಾಧೆಯ ।।೧।।
ನೀರು ಭೂಮಿ ತಾರೆ ಬಾನು ಎಲ್ಲ ಕಡೆಯೂ ಇರುವ ನೀನು (೨)
ತೊರೆಯಬಹುದೆ ನನ್ನ ಹೀಗೆ (೨) ಕಂಪು ಹೂವ ತೊರೆದ ಹಾಗೆ
ಎಲ್ಲಿರುವೆಯೊ ಘನ ಶ್ಯಾಮ ತೊರೆದು ರಾಧೆಯ ।।೨।।

No comments:
Post a Comment