Saturday, April 29, 2023

Nagu Endide Manjina Bindu (ನಗೂ ಎಂದಿದೆ ಮಂಜಿನಾ ಬಿಂದು)

Movie: Pallavi Anupallavi (1983)

Singer: S Janaki

Song link:Click Here


Nagu endide manjina bindu (2)

Nalee endide gali indu

Nagu.. endide manjina bindu ||


Chilipili endu hakkiyu helide eega ba ba

Jotheyali koodi nammante haru nee bega ba ba

Haralu aagade sotiralu

Galige geleyanu bekiralu, bayaside araside na

Kande eegale na nanna snehitana

Ide.... naguva manada spandaa..

Savi....madhura mamate bandhaa.. ||


Haaduva ba ba nadi ale koduvudu jaga eega

Kuniyuva ba ba male hani taruvudu tala mela

Prakrutiyu bareda kavanavidu

Mamateya sogasina pallaviyo

Sundara snehavidu, intha anubandha, entha aananda

Ide....naguva manada spandaa..

Savi....madhura mamate bandhaa..

Ide....naguva manada spandaa.. ||


ಚಿತ್ರಗೀತೆ 


ನಗೂ ಎಂದಿದೆ ಮಂಜಿನಾ ಬಿಂದು (೨)

ನಲೀ ಎಂದಿದೆ ಗಾಳಿ ಇಂದು 

ನಗೂ..  ಎಂದಿದೆ ಮಂಜಿನಾ ಬಿಂದು ।।ಪ।।


ಚಿಲಿಪಿಲಿ ಎಂದೂ ಹಕ್ಕಿಯು ಹೇಳಿದೆ ಈಗ ಬಾ ಬಾ 

ಜೊತೆಯಲಿ ಕೂಡಿ ನಮ್ಮಂತೆ ಹಾರು ನೀ ಬೇಗ ಬಾ ಬಾ 

ಹಾರಲು ಆಗದೆ ಸೋತಿರಲು 

ಗಾಳಿಗೆ ಗೆಳೆಯನು ಬೇಕಿರಲು, ಬಯಸಿದೆ ಅರಸಿದೆ ನಾ 

ಕಂಡೆ ಈಗಲೆ ನಾ, ನನ್ನಾ ಸ್ನೇಹಿತನಾ 

ಇದೇ .... ನಗುವಾ ಮನದಾ ಸ್ಪಂದಾ

ಸವೀ .... ಮಧುರ ಮಮತೆ ಬಂಧಾ ।।೧।।


ಹಾಡುವ ಬಾ ಬಾ ನದಿ ಅಲೆ ಕೊಡುವುದು ಜಾಗ ಈಗ 

ಕುಣಿಯುವ ಬಾ ಬಾ ಮಳೆ ಹನಿ ತರುವುದು ತಾಳ ಮೇಳ 

ಪ್ರಕೃತಿಯು ಬರೆದ ಕವನವಿದು 

ಮಮತೆಯ ಸೊಗಸಿನ ಪಲ್ಲವಿಯೋ 

ಸುಂದರ ಸ್ನೇಹವಿದು, ಇಂಥಾ ಅನುಬಂಧಾ, ಎಂಥಾ ಆನಂದ 

ಇದೇ .... ನಗುವಾ ಮನದಾ ಸ್ಪಂದಾ

ಸವೀ .... ಮಧುರ ಮಮತೆ ಬಂಧಾ

ಇದೇ .... ನಗುವಾ ಮನದಾ ಸ್ಪಂದಾ ।।೨।।



No comments:

Post a Comment