Sunday, April 30, 2023

Tuguve Rangana Tuguve Krishnana (ತೂಗುವೆ ರಂಗನ ತೂಗುವೆ ಕೃಷ್ಣನ)

Movie: Anuradha (1967)

Singer: P B Srinivas

Song link: Click Here


Tuguve rangana tuguve krishnana

Tugi jo jo haaduve (2) ||


Melu koteya swami cheluvarayana

Belura sri chennakeshavana

Udupiyali vasisuva sri krishnana

Sriranga pattanadi malagidavana ||


Kannalle hunnime tandavana

Naguvalle mallige chelluvana

Cheluvalli tavareya nachisuvana

Ee maneya belakagi bandavana  ||


Aaladeleya mele malagidavana

Hattavatarada paramatmana

matte namagagilege bandavana

Jagavanne tuguva jagadeeshana ||


ಚಿತ್ರಗೀತೆ 


ತೂಗುವೆ ರಂಗನ ತೂಗುವೆ ಕೃಷ್ಣನ 

ತೂಗಿ ಜೋ ಜೋ ಹಾಡುವೆ (೨) ।।ಪ।।


ಮೇಲು ಕೋಟೆಯ ಸ್ವಾಮಿ ಚೆಲುವರಾಯನ 

ಬೇಲೂರ ಶ್ರೀ ಚೆನ್ನಕೇಶವನ 

ಉಡುಪಿಯಲಿ ವಾಸಿಸುವ ಶ್ರೀ ಕೃಷ್ಣನ 

ಶ್ರೀರಂಗ ಪಟ್ಟಣದಿ  ಮಲಗಿದವನ ।।೧।।


ಕಣ್ಣಲ್ಲೆ ಹುಣ್ಣಿಮೆ ತಂದವನ 

ನಗುವಲ್ಲೆ ಮಲ್ಲಿಗೆ ಚೆಲ್ಲುವನ 

ಚೆಲುವಲ್ಲಿ ತಾವರೆಯ ನಾಚಿಸುವನ 

ಈ ಮನೆಯ ಬೆಳಕಾಗಿ ಬಂದವನ ।।೨।।


ಆಲದೆಲೆಯ ಮೇಲೆ ಮಲಗಿದವನ 

ಹತ್ತವತಾರದ ಪರಮಾತ್ಮನ 

ಮತ್ತೆ ನಮಗಾಗಿಳೆಗೆ ಬಂದವನ 

ಜಗವನ್ನೆ ತೂಗುವ ಜಗದೀಶನ ।।೩।।



No comments:

Post a Comment