Movie: Benkiya Bale (1983)
Singers: SPB, S Janaki
Song link: Click Here
Olida jeeva jotheyaliralu baalu sundara
Vishwavella bhavyavada prema mandira ||
Nayana nayana bereta samaya, baanali telaadidante
Karava hididaaga naguta nadedaaga, bhuviye swargadante
Saniha kulitu nudiva nudiyu impaada haadinante
Kanasu kannalli sogasu eduralli
Baduku kaviteyante, kanniru pannira haniyante ||
Aahaha..hahaha..aa..
SaSa SaDaPa, PaPa, GaPaGa aa..aa..
PaGaDa PaGaDa PaGaDa.. aa.. aa..
Uriva bisila suriva raviye, tampada chandranante
Kulita mullella arali hoovante, haadi muttinante
Mogadi hariva bevarina haniyu ondondu muttinante
Eno ullasa eno santosha, maretu ella chinte
Olavinda dinavondu kshanadante ||
ಚಿತ್ರಗೀತೆ
ಒಲಿದ ಜೀವ ಜೊತೆಯಲಿರಲು ಬಾಳು ಸುಂದರ
ವಿಶ್ವವೆಲ್ಲಾ ಭವ್ಯವಾದ ಪ್ರೇಮಾ ಮಂದಿರ ।।ಪ।।
ನಯನ ನಯನ ಬೆರೆತ ಸಮಯ, ಬಾನಲಲ್ಲಿ ತೇಲಾಡಿದಂತೆ
ಕರವಾ ಹಿಡಿದಾಗ ನಗುತಾ ನಡೆದಾಗ, ಭೂವಿಯೇ ಸ್ವರ್ಗದಂತೆ
ಸನಿಹ ಕುಳಿತು ನುಡಿವಾ ನುಡಿಯು, ಇಂಪಾದ ಹಾಡಿನಂತೆ
ಕನಸು ಕಣಲ್ಲಿ, ಸೊಗಸು ಎದುರಲ್ಲಿ, ಬದುಕು ಕವಿತೆಯಂತೆ
ಕಣ್ಣೀರು ಪನ್ನೀರ ಹನಿಯಂತೆ ।।೧।।
ಆಹಾಹಾ .. ಹಾಹಾಹಾ ..ಆ
ಸಸ, ಸದಪ, ಪಪ ಗಪಗ ಆ .. ಆ ..
ಪಗದ ಪಗದ ಪಗದ .. ಆ .. ಆ ..
ಉರಿವಾ ಬಿಸಿಲಾ ಸುರಿವಾ ರವಿಯೇ, ತಂಪಾದ ಚಂದ್ರನಂತೆ
ತುಳಿದಾ ಮುಳ್ಳೆಲ್ಲ ಅರಳಿ ಹೂವಂತೆ, ಹಾದಿ ಮುತ್ತಿನಂತೆ
ಮೊಗದಿ ಹರಿವಾ ಬೆವರ ಹನಿಯು ಒಂದೊಂದು ಮುತ್ತಿನಂತೆ
ಏನೋ ಉಲ್ಲಾಸ ಏನೋ ಸಂತೋಷ ಮರೆತು ಎಲ್ಲ ಚಿಂತೆ
ಒಲವಿಂದ ದಿನವೊಂದು ಕ್ಷಣದಂತೆ ।।೨।।
No comments:
Post a Comment