Movie: Lakshmi Saraswati (1970)
Singers: P B Srinivas, P Susheela
Song link: Click Here
Chandira bhumige belakanu chellalu, hunnime barabeku, hunnime barabeku,
Baalina pallavi jogulavaagalu madadiyu irabeku, olavina madadiyu irabeku ||
Snehada saligeya sarasava anudina bayaside neenandu,
Ee ekantadi duradaliruva aaseyu ekendu,
Ibbare iruva samayadi manasu, bedida maatandu,
Ibbara naduve, nagutide nodiri madilali innondu ||
Ee hasu kandage maate baaradu devarante ivanu,
Enu tiliyadu malagisi baare taamasavekinnu,
Devara munde nudiyuva maate tappu enni bega,
Kaadabediri na bedikolluve dudukadiri eega ||
ಚಿತ್ರಗೀತೆ
ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು, ಹುಣ್ಣಿಮೆ ಬರಬೇಕು,
ಬಾಳಿನ ಪಲ್ಲವಿ ಜೋಗುಳವಾಗಲು ಮಡದಿಯು ಇರಬೇಕು, ಒಲವಿನ ಮಡದಿಯು ಇರಬೇಕು ।।ಪ।।
ಸ್ನೇಹದ ಸಲಿಗೆಯ ಸರಸವ ಅನುದಿನ ಬಯಸಿದೆ ನೀನಂದು,
ಈ ಏಕಾಂತದಿ ದೂರದಲಿರುವ ಆಸೆಯೂ ಏಕಿಂದು,
ಇಬ್ಬರೆ ಇರುವ ಸಮಯದಿ ಮನಸು ಬೇಡಿದ ಮಾತಂದು,
ಇಬ್ಬರ ನಡುವೆ ನಗುತಿದೆ ನೋಡಿರಿ ಮಡಿಲಲಿ ಇನ್ನೊಂದು ।।೧।।
ಈ ಹಸು ಕಂದಗೆ ಮಾತೇ ಬಾರದು ದೇವರಂತೆ ಇವನು,
ಏನೂ ತಿಳಿಯದು ಮಲಗಿಸಿ ಬಾರೆ ತಾಮಸವೆಕಿನ್ನು,
ದೇವರ ಮುಂದೆ ನುಡಿಯುವ ಮಾತೆ ತಪ್ಪು ಎನ್ನಿ ಬೇಗ,
ಕಾಡಬೇಡಿರಿ ನಾ ಬೇಡಿಕೊಳ್ಳುವೆ ದುಡುಕದಿರಿ ಈಗ ।।೨।।
No comments:
Post a Comment