Movie: Namma Makkalu (1969)
Singer: S Janaki
Song link: Click Here
Manase..nagaleke harushade neenu ee dina
Nudi kaarana, nee..nudi kaarana ||
Kanasali kandudu, edurale bandito
Sogasina mogavadu, kannale nindito
Nee aatura padaleke, ee sambhrama ninageke ||
Kaluhide ninnanu, iniyanaa sanihake
Maretu nee nannanu, ulideya avarale
Nee aadida maatenu, ava needida badalenu ||
Premada panjara, manasina mandira
Adarali udisida, bhavane sundara
Ada tanda taanaro, sakhanallade beraaro ||
ಚಿತ್ರಗೀತೆ
ಮನಸೇ .. ನಗಲೇಕೆ ಹರುಷದೆ ನೀನು ಈ ದಿನ ..
ನುಡಿ ಕಾರಣ, ನೀ.. ನುಡಿ ಕಾರಣ ।।ಪ।।
ಕನಸಲಿ ಕಂಡುದು, ಎದುರಲೇ ಬಂದಿತೋ
ಸೊಗಸಿನ ಮೊಗವದು, ಕಣ್ಣಲೇ ನಿಂದಿತೋ
ನೀ ಆತುರ ಪಡಲೇಕೆ, ಈ ಸಂಭ್ರಮ ನಿನಗೇಕೆ ।।೧।।
ಕಳುಹಿದೆ ನಿನ್ನನು, ಇನಿಯನಾ ಸನಿಹಕೆ
ಮರೆತು ನೀ ನನ್ನನು, ಉಳಿದೆಯಾ ಅವರಲೇ
ನೀ ಆಡಿದ ಮಾತೇನು, ಅವ ನೀಡಿದ ಬದಲೇನು ।।೨।।
ಪ್ರೇಮದಾ ಪಂಜರ, ಮನಸಿನ ಮಂದಿರ
ಅದರಲಿ ಉದಿಸಿದಾ, ಭಾವನೆ ಸುಂದರ
ಅದ ತಂದವ ತಾನಾರೋ, ಸಖನಲ್ಲದೆ ಬೇರಾರೋ ।।೩।।

No comments:
Post a Comment