Movie: Bhootayyana Maga Ayyu (1974)
Singer: Vani Jairam
Song link: Click Here
Sobaana sobaana sobaanave,
Sobaana sobaana sobaanave,
Sobaana embodu shivanige,
Sobaana embodu srigourige!
Chendadaa hasemele sundara kulitaane,
Indu kankanava todiseere,
Indu kankanava todiseere cheluvege,
Chendanada gombe maadevige!
Akkatangeru bandu muttinaarati etti,
Kareyiri varanannu mantapake,
Sodara mavayya karetannirayya,
Dharege vadhuvannu.., nimma tourina belakannu..!
Hejje ittare saveyole, lajjege nelava kereyole,
Ninnaya gandana hesarhele (bulla)
Kaddu hendira nodone, muddu mukhake sotone,
Ninnaya hendatiya hesarhelu (madevi)!
ಚಿತ್ರಗೀತೆ
ಸೋಬಾನ ಸೋಬಾನ ಸೋಬಾನವೇ,
ಸೋಬಾನ ಸೋಬಾನ ಸೋಬಾನವೇ,
ಸೋಬಾನ ಎಂಬೋದು ಶಿವನಿಗೆ,
ಸೋಬಾನ ಎಂಬೋದು ಶ್ರೀಗೌರಿಗೇ ।।ಪ।।
ಚಂದಾದಾ ಹಸೆಮೇಲೆ ಸುಂದರ ಕುಳಿತಾನೆ,
ಇಂದು ಕಂಕಣವಾ ತೊಡಿಸೀರೇ,
ಇಂದು ಕಂಕಣವಾ ತೊಡಿಸೀರೇ ಚೆಲುವೆಗೆ,
ಚಂದನದಾ ಗೊಂಬೆ ಮಾದೇವಿಗೇ ।।೧।।
ಅಕ್ಕ ತಂಗೇರು ಬಂದು ಮುತ್ತಿನಾರತಿ ಎತ್ತಿ,
ಕರೆಯಿರಿ ವರನನ್ನು ಮಂಟಪಕೆ,
ಸೋದರ ಮಾವಯ್ಯ ಕರೆತನ್ನಿರಯ್ಯಾ,
ಧಾರೆಗೆ ವಧುವನ್ನು.., ನಿಮ್ಮ ತೌರಿನ ಬೆಳಕನ್ನು..!
ಹೆಜ್ಜೆ ಇಟ್ಟರೆ ಸವೆಯೋಳೆ, ಲಜ್ಜೆಗೆ ನೆಲವಾ ಕೆರೆಯೋಳೆ,
ನಿನ್ನಯ ಗಂಡನ ಹೆಸರ್ಹೇಳೆ, (ಬುಳ್ಳ)
ಕದ್ದು ಹೆಂಡಿರ ನೋಡೋನೇ, ಮುದ್ದು ಮುಖಕೆ ಸೋತೋನೇ,
ನಿನ್ನಯ ಹೆಂಡತಿಯ ಹೆಸರ್ಹೇಳು, (ಮಾದೇವಿ) !

No comments:
Post a Comment