Movie: Mane Belagida Sose (1973)
Singer: Vani Jairam
Song link: Click Here
Krishna.. Muralilola..!
Mohananga ninna sanga, kori naa bandeno,
Ninna sere naa bandeno, baaro baa bayake salisi tanisi nalisu baa ||
Raasa leele olleyeno, ranginaata mareteyeno,
Yamuneyalli mindu kuniva, mojadindu bedaveno ||
Murali lola, gopa baala govinda madhava!
Jeevanaadi neene endu, jodi kudi aadalendu,
Odi banda veshadhaari, neene nanna sutradhari ||
ಚಿತ್ರಗೀತೆ
ಕೃಷ್ಣಾ.. ಮುರಳಿಲೋಲ..!
ಮೋಹನಾಂಗ ನಿನ್ನ ಸಂಗ, ಕೋರಿ ನಾ ಬಂದೆನೋ,
ನಿನ್ನ ಸೇರೆ ನಾ ಬಂದೆನೋ, ಬಾರೋ ಬಾ ಬಯಕೆ ಸಲಿಸಿ ತಣಿಸಿ ನಲಿಸು ಬಾ ।।ಪ।।
ರಾಸ ಲೀಲೆ ಒಲ್ಲೆಯೆನೋ, ರಂಗಿನಾಟ ಮರೆತೆಯೇನೋ,
ಯಮುನೆಯಲ್ಲಿ ಮಿಂದು ಕುಣಿವ, ಮೋಜದಿಂದು ಬೇಡವೇನೋ
।।೧।।
ಮುರಳಿ ಲೋಲ ಗೋಪ ಬಾಲ ಗೋವಿಂದ ಮಾಧವ..!
ಜೀವನಾಡಿ ನೀನೇ ಎಂದು, ಜೋಡಿ ಕೂಡಿ ಆಡಲೆಂದು,
ಓಡಿ ಬಂದ ವೇಷಧಾರಿ, ನೀನೇ ನನ್ನ ಸೂತ್ರಧಾರಿ ।।೨।।

No comments:
Post a Comment