Movie: Chandanada Gombe (1979)
Singer: S Janaki
Song link: Click Here
Kangalu tumbiralu kambani dhareyali
Hrudayavu bendiralu novina jwaleyali
Menada deepadante nondu nondu neerade ||
Nimma roopa kanninalli, nimma maate kivigalali
Nimma nota innu nanna hrudaya veene meetiralu
Nimma sneha manasinali, nimma prema nenapinali
Nimma muddu kanda nanna amma endu kugiralu
Nonda nanna jeeva indu eno sukha kaanutide ||
Neevu tanda ee manege, neevu tanda ee sirige
Dooravagi endendigu hogalaare nimmanegu
Aa..aa nimma mane bagilige toranada haagiruve
Nimma mane deepavagi belaguve nannanegu
Nimma nenapalle nanna bala nanu saagisuve ||
ಚಿತ್ರಗೀತೆ
ಕಂಗಳು ತುಂಬಿರಲು ಕಂಬನಿ ಧಾರೆಯಲಿ
ಹೃದಯವು ಬೆಂದಿರಲು ನೋವಿನ ಜ್ವಾಲೆಯಲಿ
ಮೇಣದ ದೀಪದಂತೆ ನೊಂದು ನೊಂದು ನೀರಾದೆ ।।ಪ।।
ನಿಮ್ಮ ರೂಪ ಕಣ್ಣಿನಲಿ,ನಿಮ್ಮ ಮಾತೆ ಕಿವಿಗಳಲಿ
ನಿಮ್ಮ ನೋಟ ಇನ್ನೂ ನನ್ನ ಹೃದಯ ವೀಣೆ ಮೀಟಿರಲು
ನಿಮ್ಮ ಸ್ನೇಹ ಮನಸಿನಲಿ, ನಿಮ್ಮ ಪ್ರೇಮ ನೆನಪಿನಲಿ
ನಿಮ್ಮ ಮುದ್ದು ಕಂದ ನನ್ನ ಅಮ್ಮಾ ಎಂದು ಕೊಗಿರಲು
ನೊಂದ ನನ್ನ ಜೀವ ಇಂದು ಏನೋ ಸುಖ ಕಾಣುತಿದೆ ।।೧।।
ನೀವು ತಂದ ಈ ಮನೆಗೆ, ನೀವು ತಂದ ಈ ಸಿರಿಗೆ
ದೂರವಾಗಿ ಎಂದೆಂದಿಗೂ ಹೋಗಲಾರೆ ನಿಮ್ಮಾಣೆಗೂ
ಆ .. ಆ ನಿಮ್ಮ ಮನೆ ಬಾಗಿಲಿಗೆ ತೋರಣದ ಹಾಗಿರುವೆ
ನಿಮ್ಮ ಮನೆ ದೀಪವಾಗಿ ಬೆಳಗುವೆ ನನ್ನಾಣೆಗೂ
ನಿಮ್ಮ ನೆನಪಲ್ಲೆ ನನ್ನ ಬಾಳ ನಾನು ಸಾಗಿಸುವೆ ।।೨।।
No comments:
Post a Comment