Movie: Belli Moda (1967)
Singers: P B Srinivas, P Susheela
Song link: Click Here
Belli modada anchininda, moodi banda asha kirana
Belli modada aacheyinda, odi banda minugutaare ||
Vikasita sumavo vana devateyo, mana mandirada adhidevateyo
Devaru neevu dasiyu nanu, tanu mana nimade innenu
Belli modada aacheyinda, odi banda minugutaare ||
Antaranga bhavataranga, kalakala hariva premada ganga
Premadaganga jaladali mindu, pavanalade nanindu
Belli modada aacheyinda, odi banda minugutaare ||
Pranayada kavya rachiside neenu, putaputavella tumbide jenu
Jenina dhare saviyuva baare, neene nanna minugutaare
Belli modada anchininda moodi banda asha kirana ||
ಚಿತ್ರಗೀತೆ
ಬೆಳ್ಳಿ ಮೋಡದ ಅಂಚಿನಿಂದ, ಮೂಡಿ ಬಂದಾ ಆಶಾ ಕಿರಣ
ಬೆಳ್ಳಿ ಮೋಡದ ಅಂಚಿನಿಂದ, ಓಡಿ ಬಂದಾ ಮಿನುಗುತಾರೆ ।।ಪ।।
ವಿಕಸಿತ ಸುಮವೋ ವನ ದೇವತೆಯೊ, ಮನಮಂದಿರದ ಅಧಿದೇವತೆಯೋ
ದೇವರು ನೀವೂ ದಾಸಿಯು ನಾನು, ತನು ಮನ ನಿಮದೆ ಇನ್ನೇನು
ಬೆಳ್ಳಿ ಮೋಡದ ಅಂಚಿನಿಂದ, ಓಡಿ ಬಂದಾ ಮಿನುಗುತಾರೆ ।।೧।।
ಅಂತರಂಗ ಭಾವತರಂಗ, ಕಲಕಲ ಹರಿವ ಪ್ರೇಮದ ಗಂಗಾ
ಪ್ರೇಮದಗಾಂಗ ಜಲದಲಿ ಮಿಂದು, ಪಾವನಳಾದೆ ನಾನಿಂದು
ಬೆಳ್ಳಿ ಮೋಡದ ಅಂಚಿನಿಂದ, ಓಡಿ ಬಂದಾ ಮಿನುಗುತಾರೆ ।।೨।।
ಪ್ರಣಯದ ಕಾವ್ಯ ರಚಿಸಿದೆ ನೀನು, ಪುಟಪುಟವೆಲ್ಲಾ ತುಂಬಿದೆ ಜೇನು
ಜೇನಿನ ಧಾರೆ ಸವಿಯುವ ಬಾರೆ, ನೀನೇ ನನ್ನ ಮಿನುಗುತಾರೆ
ಬೆಳ್ಳಿ ಮೋಡದ ಅಂಚಿನಿಂದ, ಮೂಡಿ ಬಂದಾ ಆಶಾ ಕಿರಣ ।।೩।।
No comments:
Post a Comment