Thursday, March 31, 2022

Enna Paliso Karunakara (ಎನ್ನ ಪಾಲಿಸೋ ಕರುಣಾಕರ)


Bhaktigeete

Song link: Click Here


Enna paliso karunakara

Pannagashayana ghadadhara ||


Devaki nandhana hari madhusudhana

Asuranthaka muralidhara

Bisaruhanabha sarveshane muni-

Manasa sanchara madhava ||


Paramapurusha uragasana vahana

Duritanava vada vanala

Sarasijodbhava girija vallabhanutha

Varasujanavali palana ||


Kavanapita mucha kundavaradha na

Jeevanayana narayana

Srivatsa lanchana gurumahi pati sutha

Jeevana sakha srikrishana ||


ಭಕ್ತಿಗೀತೆ 


ಎನ್ನ ಪಾಲಿಸೋ ಕರುಣಾಕರ 

ಪನ್ನಗಶಯನ ಗಧಾದರ ।।ಪ ।।


ದೇವಕಿನಂದನ ಹರಿ ಮಧುಸೂದನ 

ಅಸುರಾಂತಕ ಮುರಳೀ ಧರ 

ಬಿಸರುಹನಾಭ ಸರ್ವೇಶನೆ ಮುನಿ 

ಮಾನಸ ಸಂಚಾರ ಮಾಧವ ।।೧।।


ಪರಮ ಪುರುಷ  ಉರಗಾಸನ ವಾಹನ 

ದುರಿತಾನವ ವಡ ವಾನಲ 

ಸರಸಿ ಜೋದ್ಭವ ಗಿರಿಜಾವಲ್ಲಭ ನುತ 

ವರಸುಜನಾವಳಿ ಪಾಲನ ।।೨।।


ಕಾವನಪಿತ ಮುಚ ಕುಂದವರದ ನಾ 

ಜೀವನಯನ ನಾರಾಯಣ 

ಶ್ರೀವತ್ಸ ಲಾಂಛನ ಗುರುಮಹೀ ಪತಿ ಸುತ 

ಜೀವನ ಸಖ ಶ್ರೀಕೃಷ್ಣ ।।೩।।



No comments:

Post a Comment