- Movie : Nenapirali (2005)
- Singers: K S Chitra, Chetan Sosca
- Song link: Click Here
He.. jeevagala vanave..
Bhavagala vanave..
Niverade nanilla
Nanirade nivilla
Preeti nanna hesaru
Nenapirali..nenapirali..
Nenapirali..nenapirali..
Olavu ontiyalla, onti suryanalla
Onti rekkeyalli haraballa hakkiyalla
Onti premiyalla
Hoovu dumbi haadu adu
Nenapirali..nenapirali..
Nenapirali..nenapirali..
Preeti patavalla, pranayadootavalla
Madhura padagala prasabaddha haadu alla
Bari muttu alla
Kanisada kavya adu
Nenapirali..nenapirali..
Nenapirali..nenapirali..
Prayada mele dibbana horatu, jeevanava sutti
Kahiyanella saviyuvudannu kalisuvude preeti
Oregallannu koregallanu mannisi muddisi
Ella sundaravendu nodo olaganne preeti
Nidireyaadaru alllilla
Preeti ellada anukanavilla
Preeti patavalla, pranayadootavalla
Madhura padagala prasabaddha haadu alla
Bari muttu alla
Kanisada kavya adu
Nenapirali..
Love is soul but not one
Nenapirali..
Love is one but not alone
Nenapirali..
Love is god but not a stone
Nenapirali..
Hattiradalli nintare alli, ballige sahavasa
Reppeya tereda kannugalendoo madavu upavasa
Bayasuvudanne tappu endare manasige avamana
Kshanika sukkake sooladiddare mohakuu apamana
Snehakke endu preetiye geleya
Preetige endu sathyave hrudaya
Olavu ontiyalla, onti suryanalla
Onti rekkeyalli haraballa hakkiyalla
Onti premiyalla
Hoovu dumbi haadu adu
Nenapirali..
I am love, love is life
Nenapirali..
I am love, love is feel
Nenapirali..
I am love, love is beauty
Nenapirali..
Nanu mohavalla, vyamohavalla
Sukhada bayalali aleyuva ashwavalla
Maya jinkeyalla
Aaseyendu preetiyalla
Nenapirali..
Love is soul but not one
Nenapirali..
Love is one but not alone
Nenapirali..
Love is god but not a stone
Nenapirali..
ಚಿತ್ರಗೀತೆ
ಹೇ ಜೀವಗಳ ವನವೇ
ಭಾವಗಳ ವನವೇ
ನೀವಿರದೆ ನಾನಿಲ್ಲ
ನಾನಿರದೆ ನೀವಿಲ್ಲ
ಪ್ರೀತಿ ನನ್ನ ಹೆಸರು
ನೆನಪಿರಲಿ .... ನೆನಪಿರಲಿ....
ನೆನಪಿರಲಿ .... ನೆನಪಿರಲಿ....
ಒಲವು ಒಂಟಿಯಲ್ಲ, ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ
ಒಂಟಿ ಪ್ರೇಮಿಯಲ್ಲ
ಹೂವು ದುಂಬಿ ಹಾಡು ಅದು
ನೆನಪಿರಲಿ .... ನೆನಪಿರಲಿ....
ನೆನಪಿರಲಿ .... ನೆನಪಿರಲಿ....
ಪ್ರೀತಿ ಪಾಠವಲ್ಲ ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ
ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು
ನೆನಪಿರಲಿ .... ನೆನಪಿರಲಿ....
ನೆನಪಿರಲಿ .... ನೆನಪಿರಲಿ....
ಪ್ರಾಯದ ಮೇಲೆ , ದಿಬ್ಬಣ ಹೊರಟು
ಜೀವನವ ಸುತ್ತಿ
ಕಹಿಯನ್ನೆಲ್ಲ ಸವಿಯುವುದನ್ನು
ಕಲಿಸುವುದೇ ಪ್ರೀತಿ
ಒರೆಗಳನ್ನು ಕೋರೆಗಳನ್ನು
ಮನ್ನಿಸಿ ಮುದ್ದಿಸಿ
ಎಲ್ಲ ಸುಂದರವೆಂದು ನೋಡೋ
ಒಳಗಣ್ಣೆ ಪ್ರೀತಿ
ನಿದಿರೆಯಾದರೂ ಅಲ್ಲ್ ಲ್ಲಿಲ್ಲ
ಪ್ರೀತಿ ಇಲ್ಲದ ಅಣು ಕಣವಿಲ್ಲ
ಪ್ರೀತಿ ಪಾಠವಲ್ಲ ಪ್ರಣಯದೂಟವಲ್ಲ
ಮಧುರ ಪದಗಳ ಪ್ರಾಸಬದ್ಧ ಹಾಡು ಅಲ್ಲ
ಬರಿ ಮುತ್ತು ಅಲ್ಲ
ಕಾಣಿಸದ ಕಾವ್ಯ ಅದು
ನೆನಪಿರಲಿ ....
Love is soul but not one
ನೆನಪಿರಲಿ..
Love is one but not alone
ನೆನಪಿರಲಿ..
Love is god but not a stone
ನೆನಪಿರಲಿ..
ಹತ್ತಿರದಲ್ಲಿ ನಿಂತರೆ ಅಲ್ಲಿ ಬಳ್ಳಿಗೆ ಸಹವಾಸ
ರೆಪ್ಪೆಯ ತೆರೆದ ಕಣ್ಣುಗಳೆಂದೂ
ಮಾಡವು ಉಪವಾಸ
ಬಯಸುವುದನ್ನೇ ತಪ್ಪು ಎಂದರೆ
ಮನಸ್ಸಿಗೆ ಅವಮಾನ
ಕ್ಷಣಿಕ ಸುಖಕ್ಕೆ ಸೋಲದಿದ್ದರೆ
ಮೋಹಕೂ ಅಪಮಾನ
ಸ್ನೇಹಕ್ಕೆ ಎಂದೂ ಪ್ರೀತಿಯೇ ಗೆಳೆಯ
ಪ್ರೀತಿಗೆ ಎಂದೂ ಸತ್ಯವೇ ಹೃದಯ
ಒಲವು ಒಂಟಿಯಲ್ಲ, ಒಂಟಿ ಸೂರ್ಯನಲ್ಲ
ಒಂಟಿ ರೆಕ್ಕೆಯಲ್ಲಿ ಹಾರಬಲ್ಲ ಹಕ್ಕಿಯಲ್ಲ
ಒಂಟಿ ಪ್ರೇಮಿಯಲ್ಲ
ಹೂವು ದುಂಬಿ ಹಾಡು ಅದು
ನೆನಪಿರಲಿ ....
I am love, love is life
ನೆನಪಿರಲಿ ..
I am love, love is feel
ನೆನಪಿರಲಿ ..
I am love, love is beauty
ನೆನಪಿರಲಿ ..
ನಾನು ಮೋಹವಲ್ಲ, ವ್ಯಾಮೋಹವಲ್ಲ
ಸುಖದ ಬಯಲಲಿ ಅಲೆಯುವ ಅಶ್ವವಲ್ಲ
ಮಾಯಾ ಜಿಂಕೆಯಲ್ಲ
ಆಸೆಯೆಂದೂ ಪ್ರೀತಿಯಲ್ಲ
Love is soul but not one
ನೆನಪಿರಲಿ..
Love is one but not alone
ನೆನಪಿರಲಿ..
Love is god but not a stone
ನೆನಪಿರಲಿ..
No comments:
Post a Comment