Movie: Bangarada Manushya (1972)
Singer: P Susheela
Song link: Click Here
Baala bangara neenu, haneya singara neenu,
Ninna kailado gombe nanayya, nanayya gombe nanayya,
Tano tandano tano (4), Nanayya gombe nanayya ||
Hagalella nenasi, irulella bayasi, balalideyo jeeva, kelenna cheluva,
Bedendu jaridu, nee dura hodaru, bidadante ninna, neralage iruve,
Tano tandano tano (4), Nanayya bombe nanayya ||
Nannedeye ninna, seremaneyu chenna, adarinada endu, bidugadeyu sigadu,
Nuraaru januma, nee taali bandaru, satiyagi ninna, jotheyalle baruve,
Tano tandano tano (4), Nanayya bombe nanayya ||
ಚಿತ್ರಗೀತೆ
ಬಾಳ ಬಂಗಾರ ನೀನು, ಹಣೆಯ ಸಿಂಗಾರ ನೀನು,
ನಿನ್ನ ಕೈಲಾಡೊ ಬೊಂಬೆ ನಾನಯ್ಯ,
ನಾನಯ್ಯ ಬೊಂಬೆ ನಾನಯ್ಯ,
ತಾನೂ ತಂದಾನೊ ತಾನೂ (೪), ನಾನಯ್ಯ ಬೊಂಬೆ ನಾನಯ್ಯ
।।ಪ।।
ಹಗಲೆಲ್ಲ ನೆನಸಿ, ಇರುಳೆಲ್ಲ ಬಯಸಿ, ಬಳಲಿದೆಯೊ ಜೀವ, ಕೇಳೆನ್ನ ಚೆಲುವ,
ಬೇಡೆಂದು ಜರಿದು, ನೀ ದೂರ ಹೋದರೂ, ಬಿಡದಂತೆ ನಿನ್ನ, ನೆರಳಾಗೆ ಇರುವೆ,
ತಾನೂ ತಂದಾನೊ ತಾನೂ (೪), ನಾನಯ್ಯ ಬೊಂಬೆ ನಾನಯ್ಯ
।।೧।।
ನನ್ನೆದೆಯೆ ನಿನ್ನಾ, ಸೆರೆಮನೆಯು ಚೆನ್ನಾ, ಅದರಿಂದ ಎಂದೂ, ಬಿಡುಗಡೆಯು ಸಿಗದೂ,
ನೂರಾರು ಜನುಮ, ನೀ ತಾಳಿ ಬಂದರೂ, ಸತಿಯಾಗಿ ನಿನ್ನ, ಜೊತೆಯಲ್ಲೇ ಬರುವೆ,
ತಾನೂ ತಂದಾನೊ ತಾನೂ (೪), ನಾನಯ್ಯ ಬೊಂಬೆ ನಾನಯ್ಯ
।।೨।।

No comments:
Post a Comment