Movie: School Master (1958)
Singers: A M Raja, Jamunarani
Song link: Click Here
Ati madhura anuraaga, ati madhura anuraaga,
Jeevana sandhya raaga, ati madhura anuraaga,
Samarasada vaibhoga, sanga samaagama raaga,
Ati madhura anuraaga, jeevana sandhya raaga ||
Neeliya baanina belmugile, nalivina natyake kareyole,
Jenina honale ukkuva vele, olave sukhada uyyale ||
Youvvana baalina hombale, preetiya badada hoo male,
Nalmeya needo premada leele, olave sukhada uyyale ||
ಚಿತ್ರಗೀತೆ
ಅತಿ ಮಧುರ ಅನುರಾಗ, ಅತಿ ಮಧುರ ಅನುರಾಗ,
ಜೀವನ ಸಂಧ್ಯಾರಾಗ, ಅತಿ ಮಧುರ ಅನುರಾಗ,
ಸಮರಸದ ವೈಭೋಗ, ಸಂಗ ಸಮಾಗಮ ರಾಗ,
ಅತಿ ಮಧುರ ಅನುರಾಗ, ಜೀವನ ಸಂಧ್ಯಾರಾಗ ।।ಪ।।
ನೀಲಿಯ ಬಾನಿನ ಬೆಲ್ಮುಗಿಲೆ, ನವಿಲಿನ ನಾಟ್ಯಕೆ ಕರೆಯೋಲೆ,
ಜೇನಿನ ಹೊನಲೆ ಉಕ್ಕುವ ವೇಳೆ, ಒಲವೆ ಸುಖದ ಉಯ್ಯಾಲೆ
।।೧।।
ಯೌವ್ವನ ಬಾಳಿನ ಹೊಂಬಾಳೆ, ಪ್ರೀತಿಯ ಬಾಡದ ಪೂ ಮಾಲೆ,
ನಲ್ಮೆಯ ನೀಡೋ ಪ್ರೇಮದ ಲೀಲೆ, ಒಲವೇ ಸುಖದ ಉಯ್ಯಾಲೆ ।।೨।।
No comments:
Post a Comment