Movie: Sati Sukanya (1967)
Singer: S Janaki
Song link: Click Here
Arunodaya kaala, nirmala chira shantiya moola,
Manasa raagada, manjula gaanava, telipa,
Asha vishala, asha vishala ||
Muduva suryana kantiya kirana, meeyalu ninda charaachara taana,
Rajipa ramya sammohada jaala,
Arunodaya kaala, nirmala chira shantiya moola ||
Aralida hoogalu baagi kare neede, moreyuva dumbi tanu tugi kondaade,
Kanana siriya saaruva raviya, swagata kori santoshava taleva,
Jeevana shobha sandeshada leela ||
ಚಿತ್ರಗೀತೆ
ಅರುಣೋದಯ ಕಾಲ, ನಿರ್ಮಲ ಚಿರ ಶಾಂತಿಯ ಮೂಲಾ,
ಮಾನಸ ರಾಗದಾ, ಮಂಜುಳ ಗಾನವಾ, ತೇಲಿಪ,
ಆಶಾ ವಿಶಾಲ, ಆಶಾ ವಿಶಾಲ ।।ಪ।।
ಮೂಡುವ ಸೂರ್ಯನ ಕಾಂತಿಯ ಕಿರಣ, ಮೀಯಲು ನಿಂದ ಚರಾಚರ ತಾಣ,
ರಾಜಿಪ ರಮ್ಯ ಸಮ್ಮೋಹನ ಜಾಲ,
ಅರುಣೋದಯ ಕಾಲ, ನಿರ್ಮಲ ಚಿರಶಾಂತಿಯ ಮೂಲಾ ।।೧।।
ಅರಳಿದ ಹೂಗಳು ಬಾಗಿ ಕರೆ ನೀಡೆ, ಮೊರೆಯುವ ದುಂಬಿ ತನು ತುಗಿ ಕೊಂಡಾಡೆ,
ಕಾನನ ಸಿರಿಯ ಸಾರುವ ರವಿಯ, ಸ್ವಾಗತ ಕೋರಿ ಸಂತೋಷವ ತಳೆವ,
ಜೀವನ ಶೋಭ ಸಂದೇಶದ ಲೀಲಾ ।।೨।।

No comments:
Post a Comment