Movie: Nava Jeevana (1964)
Singer: S Janaki
Song link: Click Here
Kareye kogile madhavana, kaatara tumbida ee nayana,
Kaanalu kaadide priyatamana, kareye kogile madhavana ||
Ee anuragada kareyanu tilise,veeneya nadake nee dani beresi,
Haade paade olavirisi, virahi radheya mana tanise ||
Munidihanene nee hele, manasina chinte naa tale,
Eko eno bhayavinde, iniyana kaanade naa nonde ||
ಚಿತ್ರಗೀತೆ
ಕರೆಯೇ ಕೋಗಿಲೆ ಮಾಧವನ, ಕಾತರ ತುಂಬಿದ ಈ ನಯನ,
ಕಾಣಲು ಕಾದಿದೆ ಪ್ರಿಯತಮನ, ಕರೆಯೇ ಕೋಗಿಲೆ ಮಾಧವನ ।।ಪ।।
ಈ ಅನುರಾಗದ ಕರೆಯನು ತಿಳಿಸೆ, ವೀಣೆಯ ನಾದಕೆ ನೀ ದನಿ ಬೆರೆಸಿ,
ಹಾಡೇ ಪಾಡೇ ಒಲವಿರಿಸಿ, ವಿರಹಿ ರಾಧೆಯ ಮನ ತಣಿಸೇ ।।೧।।
ಮುನಿದಿಹನೇನೆ ನೀ ಹೇಳೇ, ಮನಸಿನ ಚಿಂತೆ ನಾ ತಾಳೆ,
ಏಕೋ ಏನೋ ಭಯವಿಂದೇ, ಇನಿಯನ ಕಾಣದೆ ನಾ ನೊಂದೇ ।।೨।।

No comments:
Post a Comment