Friday, January 20, 2023

Barede Neenu Ninna Hesara (ಬರೆದೆ ನೀನು ನಿನ್ನ ಹೆಸರ )

Movie: Seetha (1970)

Singer: S Janaki

Song link: Click Here


Barede neenu ninna hesara

Nanna bala putadalee

Bandu ninte hego eano

Nanna manada gudiyali ||


Midide neenu pranayanada

Hrudaya veeneyadarali

Beretu hode maretu ninde

Adara madhura swaradali ||


Kangalalle kavana baredu

Kaliside ne illige

Angalade aralitaga 

Nanna olava mallige ||


Ninna nageya baleya beesi

Hidide nanna jaalade

Bandhiside nannanindu

Ninna prema pashade ||


ಚಿತ್ರಗೀತೆ 


ಬರೆದೆ ನೀನು ನಿನ್ನ ಹೆಸರ 

ನನ್ನ ಬಾಳ ಪುಟದಲೀ 

ಬಂದು ನಿಂತೆ ಹೇಗೋ ಏನೋ 

ನನ್ನ ಮನದ ಗುಡಿಯಲಿ ।।ಪ ।।


ಮಿಡಿದೆ ನೀನು ಪ್ರಣಯನಾದ 

ಹೃದಯ ವೀಣೆಯದರಲೀ 

ಬೆರೆತು ಹೋದೆ ಮರೆತು ನಿಂದೆ 

ಅದರ ಮಧುರ ಸ್ವರದಲೀ ।।೧।।


ಕಂಗಳಲ್ಲೇ ಕವನ ಬರೆದು 

ಕಳಿಸಿದೆ ನೀ ಇಲ್ಲಿಗೆ 

ಅಂಗಳದೆ ಅರಳಿತಾಗ 

ನನ್ನ ಒಲವ ಮಲ್ಲಿಗೆ ।।೨।।


ನಿನ್ನ ನಗೆಯ ಬಲೆಯ ಬೀಸಿ 

ಹಿಡಿದೆ ನನ್ನ ಜಾಲದೆ 

ಬಂಧಿಸಿದೆ ನನ್ನನಿಂದು 

ನಿನ್ನ ಪ್ರೇಮಪಾಶದೇ ।।೩।।

                    

No comments:

Post a Comment