Movie: Dhruvatare (1985)
Singer: Dr Rajkumar, Vani Jairam,
Bengaluru latha
Song link: Click Here
Aa moda banalli teladuta
Ninagagi na bande nodennuta
Nalla ninna sandeshava, nanage helide (2) |
Nanna noduva chinte ninna kadideyante
Nanna preetige sote endu helideyante
Neene nanna pranavendu
Neenu anda matanindu, nalla helide ||
Nooru janmavu tanda namma ee anubandha
Sneha preetiyu tanda intha mahadananda
Entha chenna.. entha chenna
Enda ninna, mata chinna, endo helide ||
Ninna notave chenna ninna premave chenna
Ninna nenapali chinna,
nondu bendaru chenna
kalaha chenna, viraha chenna, saniha chenna
Enda ninna, matannu helide ||
ಚಿತ್ರಗೀತೆ
ಆ ಮೋಡ ಬಾನಲ್ಲಿ ತೇಲಾಡುತಾ
ನಿನಗಾಗಿ ನಾ ಬಂದೆ ನೋಡೆನ್ನುತಾ
ನಲ್ಲಾ ನಿನ್ನ ಸಂದೇಶವ, ನನಗೆ ಹೇಳಿದೆ (೨) ।
ನನ್ನಾ ನೋಡುವ ಚಿಂತೆ ನಿನ್ನಾ ಕಾಡಿದೆಯಂತೆ
ನನ್ನಾ ಪ್ರೀತಿಗೆ ಸೋತೆ ಎಂದು ಹೇಳಿದೆಯಂತೆ
ನೀನೆ ನನ್ನ ಪ್ರಾಣವೆಂದು
ನೀನು ಅಂದ ಮಾತನಿಂದು, ನಲ್ಲ ಹೇಳಿದೆ ।।
ನೂರು ಜನ್ಮವು ತಂದ ನಮ್ಮ ಈ ಅನುಬಂಧ
ಸ್ನೇಹ ಪ್ರೀತಿಯು ತಂದ ಇಂಥ ಮಹದಾನಂದ
ಎಂಥ ಚೆನ್ನ .. ಎಂಥ ಚೆನ್ನ
ಎಂದ ನಿನ್ನಾ, ಮಾತ ಚಿನ್ನ, ಎಂದೊ ಹೇಳಿದೆ ।।
ನಿನ್ನ ನೋಟವೆ ಚೆನ್ನ, ನಿನ್ನ ಪ್ರೇಮವೆ ಚೆನ್ನ
ನಿನ್ನ ನೆನಪಲಿ ಚಿನ್ನಾ, ನೊಂದು ಬೆಂದರು ಚೆನ್ನ
ಕಲಹ ಚೆನ್ನ, ವಿರಹ ಚೆನ್ನ , ಸನಿಹ ಚೆನ್ನ
ಎಂದ ನಿನ್ನಾ, ಮಾತನ್ನು ಹೇಳಿದೆ ।।

No comments:
Post a Comment