Movie: Devata Manushya
Singers: Dr. Rajkumar, Manjula Gururaj
Song link: Click Here
Hrudayadali idenidu nadiyondu odide
Kalakalane kalarava keli
Hosa bayake hoovu arali
Jotheyalli premageete haduvase eega ||Hrudayadali||
Sui ennuta beesuva tannane galige
Gui ennuva dumiya hadina modige
Ee manasu solutide
Hosa kanasu kenakutide
Maduvudeneega..... ||
Gham ennuva tavare hovina kampige
Jhum ennisi tanuvali oduva minchige
Mai bisiyu erutide
Ee besuge helutide
Tumbitu aananda.....||Hrudayadali||
ಚಿತ್ರಗೀತೆ
ಹೃದಯದಲಿ ಇದೇನಿದು ನದಿಯೊಂದು ಓಡಿದೆ
ಕಲಕಲನೆ ಕಲರವ ಕೇಳಿ
ಹೊಸ ಬಯಕೆ ಹೂವು ಅರಳಿ
ಜೊತೆಯಲ್ಲಿ ಪ್ರೇಮಗೀತೆ ಹಾಡುವಾಸೆ ಈಗ ।।ಪ ।।
ಸುಯ್ ಎನ್ನುತ ಬೀಸುವಾ ತಣ್ಣನೆ ಗಾಳಿಗೆ
ಗುಯ್ ಎನ್ನುವಾ ದುಂಬಿಯಾ ಹಾಡಿನಾ ಮೋಡಿಗೆ
ಈ ಮನಸು ಸೋಲುತಿದೆ
ಹೊಸ ಕನಸು ಕೆಣಕುತಿದೆ
ಮಾಡುವುದೇನೀಗ ..... ।।ಹೃದಯದಲಿ ।।
ಘಮ್ ಎನ್ನುವಾ ತಾವರೆ ಹೂವಿನ ಕಂಪಿಗೆ
ಝಂ ಎನ್ನಿಸಿ ತನುವಲಿ ಓಡುವಾ ಮಿಂಚಿಗೆ
ಮೈ ಬಿಸಿಯು ಏರುತಿದೆ
ಈ ಬೆಸುಗೆ ಹೇಳುತಿದೆ
ತುಂಬಿತು ಆನಂದಾ ..... ।।ಹೃದಯದಲಿ ।।

No comments:
Post a Comment