Bhaktigeete
Song link:Click Here
Tappu nodade bandeya
Ennaya tande
Tappu nodade bandeya
Ennaya tande
Appatiru venkatesha nirdoshane ||
Aa pada mouli ennolu agga bahala
Sripathi kaideya uddadi dheya ||tappu||
Jagadhaga haranembo ninnaya birudhu
Triguna teetane ramane guna dhamane ||tappu||
Ennenna kalusha variso bhava taariso
Prasanna venkata ramana bhaya shamana ||tappu||
ಭಕ್ತಿಗೀತೆ
ತಪ್ಪು ನೋಡದೆ ಬಂದೆಯಾ
ಎನ್ನಯ ತಂದೆ
ತಪ್ಪು ನೋಡದೆ ಬಂದೆಯಾ
ಅಪ್ಪತಿರು ವೆಂಕಟೇಶ ನಿರ್ದೋಷನೇ ।।ಪ ।।
ಆ ಪಾದ ಮೌಳಿ ಎನ್ನೊಳು ಅಘ ಬಹಳ
ಶ್ರೀಪತಿ ಕಾಯ್ದೆಯ ಉದಧಿ ಧೇಯ ।।೧।।
ಜಗದಘ ಹರನೆಂಬೊ ನಿನ್ನಯ ಬಿರುದು
ತ್ರಿಗುಣಾತೀತನೆ ರಾಮನೇ ಗುಣ ಧಾಮನೇ ।।೨ ।।
ಇನ್ನೆನ್ನ ಕಲುಷವಾರಿಸೋ ಭವತಾರಿಸೋ, ದೇವಾ
ಪ್ರಸನ್ನ ವೆಂಕಟ ರಮಣಾ ಭಯ ಶಮನ ।।೩।।

No comments:
Post a Comment