Song link: Click Here
Hari namave chanda (2) ada nambiko kanda (2)
Hari namave.... hari namave ||
Hindina sala teerisalendu, bandihevayya janmava taledu ..aa
Mundina baduku bandhuraveniso, guri sadhiso.. kanda ||
Mannina hage magise manava, chinmayanembo namada jalava
Serisi beresi mukutiya galisi, sukhiyago nee.. kanda ||
Govinda govinda govinda nendu
Endendu neenandu aananda hondu
Tandeyante bandu talekavanayya bandhu
Santhanendu, gunavanthanendu, bhagavantha ninna poreva
Dhanyanago, jagamanyanago, ghana soubhagya koduva
Paratpara hari vittala....aa (2), Paratpara vara vittala (2)
Vittala.... vittala....vittala vittala panduranga
Jaya hari vittala panduranga
Vittala vittala jaya jaya vittala (4) ||
ಭಕ್ತಿಗೀತೆ
ಹರಿ ನಾಮವೇ ಚಂದ (೨), ಅದ ನಂಬಿಕೋ ಕಂದ (೨)
ಹರಿ ನಾಮವೇ ...... ಹರಿ ನಾಮವೇ...... ।।ಪ।।
ಹಿಂದಿನ ಸಾಲ ತೀರಿಸಲೆಂದು, ಬಂದಿಹೆವಯ್ಯಾ ಜನ್ಮವ ತಳೆದು ..... ಆಆ ಆಆ
ಮುಂದಿನ ಬದುಕು ಬಂಧುರವೆನಿಸೋ, ಗುರಿ ಸಾಧಿಸೋ .. ಕಂದ ।।೧।।
ಮಣ್ಣಿನ ಹಾಗೆ ಮಾಗಿಸೆ ಮನವ, ಚಿನ್ಮಯನೆಂಬೋ ನಾಮದ ಜಲವ
ಸೇರಿಸಿ ಬೆರೆಸಿ ಮುಕುತಿಯ ಗಳಿಸಿ, ಸುಖಿಯಾಗೊ .... ನೀ ..... ಕಂದಾ ।।೨।।
ಗೋವಿಂದ ಗೋವಿಂದ ಗೋವಿಂದನೆಂದು
ಎಂದೆಂದು ನೀನಂದು ಆನಂದ ಹೊಂದು
ತಂದೆಯಂತೆ ಬಂದು, ತಲೆ ಕಾವನಯ್ಯಾ ಬಂಧು
ಸಂತನೆಂದು, ಗುಣವಂತನೆಂದು ಭಗವಂತ ನಿನ್ನ ಪೊರೆವ
ಧನ್ಯನಾಗೊ, ಜಾಗಮಾನ್ಯನಾಗೊ ಘನ ಸೌಭಾಗ್ಯ ಕೊಡುವ
ಪರಾತ್ಪರ ಹರಿ ವಿಠ್ಠಲ (೨) ಪರಾತ್ಪರ ವರ ವಿಠ್ಠಲ (೨)
ವಿಠ್ಠಲ .. ವಿಠ್ಠಲ, ವಿಠ್ಠಲ ವಿಠ್ಠಲ ಪಾಂಡುರಂಗ
ಜಯ ಹರಿ ವಿಠ್ಠಲ ಪಾಂಡುರಂಗ (೨)
ವಿಠ್ಠಲ ವಿಠ್ಠಲ ಜಯ ಜಯ ವಿಠ್ಠಲ.. (೪)
No comments:
Post a Comment