Tuesday, April 5, 2022

Nodavalandava Moggina Maale Chandava (ನೋಡವಳಂದವ ಮೊಗ್ಗಿನ ಮಾಲೆ ಚೆಂದವ)

Janapada geete

Song link: Click Here




Nodavalandava moggina maale chandava

Nodavalandava moggina maale chandava


Betta bittiliyuta bittale mandeya.....

Uttiro langa huli charma

Nodavalandava

Uttiro langa huli charma chamundi..

Betta bittiliyo sadagara

Nodavalandava moggina maale chandava


Tayi chamundiya banasurada myale

Jagaravadoune elenaga

Nodavalandava

Jagaravadoune elenaga hedesarpa....

Tayi chamundige bisilendu

Nodavalandava

Nodavalandava moggina maale chandava


Tale hoov tandivni taltaye chamundi

Megala totada marugava

Nodavalandava

Megala totada marugava tandivni....

 Oppisikolle harakeya

Nodavalandava moggina maale chandava

Nodavalandava moggina maale chandava..


ಜನಪದಗೀತೆ 


ನೋಡವಳಂದವ ಮೊಗ್ಗಿನ ಮಾಲೆ ಚೆಂದವ 


ಬೆಟ್ಟ ಬಿಟ್ಟಿಳಿಯುತ್ತ ಬಿಟ್ಟಾಳೇ ಮಂಡೆಯ  ಆಆಆಆ 

ಉಟ್ಟಿರೊ  ಲಂಗ ಹುಲಿ ಚರ್ಮ 

ನೋಡವಳಂದವ

ಉಟ್ಟಿರೊ  ಲಂಗ ಹುಲಿ ಚರ್ಮ ಚಾಮುಂಡಿ 

ಬೆಟ್ಟ ಬಿಟ್ಟಿಳಿಯೋ ಸಡಗರ 

ನೋಡವಳಂದವ ಮೊಗ್ಗಿನ ಮಾಲೆ ಚೆಂದವ


ತಾಯಿ ಚಾಮುಂಡಿಯ ಬಾಣಾಸುರದ ಮ್ಯಾಲೆ 

ಜಾಗರವಾಡೌನೆ ಎಳೆನಾಗ 

ನೋಡವಳಂದವ 

ಜಾಗರವಾಡೌನೆ ಎಳೆನಾಗ ಹೆಡೆಸರ್ಪ ಆಆಆಆ 

ತಾಯಿ ಚಾಮುಂಡಿಗೆ ಬಿಸಿಲೆಂದು 

ನೋಡವಳಂದವ ಮೊಗ್ಗಿನ ಮಾಲೆ ಚೆಂದವ


ತಾಳೆಹೂವ್ ತಂದೀವ್ನಿ ತಾಳ್ತಾಯೇ ನನ್ನವ್ವ 

ಮೇಗಲ ತೋಟದ ಮರುಗವ 

ನೋಡವಳಂದವ 

ಮೇಗಲ ತೋಟದ ಮರುಗವ ತಂದೀವ್ನಿ  ಈ ಈ

ಒಪಿಸಿಕೊಳ್ಳೆ ಹರಕೆಯ 

ನೋಡವಳಂದವ ಮೊಗ್ಗಿನ ಮಾಲೆ ಚೆಂದವ




No comments:

Post a Comment