Tuesday, December 28, 2021

Sharanu sharannaya (ಶರಣು ಶರಣಯ್ಯ)


Bhaktigeete
Singer: P B Srinivas
Song link: Click Here


 Mooshikavahana mohaka hasta

Chamarakarna vilambita sutra

Vamanaroopa maheshwara putra

Vignavinashaka pada, namaste 

namaste namaste namaha..


Sharanu sharannaya sharanu benaka

Nidayya balella belaguva belaka

Ninna nambida janake ehudayya ella sukha

Tande kayo namma karimukha


Ellaru ondagi ninna

Namisi naliyodu nodoke chenna

Garike tandare ninu......aaaa.....

Koduve varavanna

Gati nine ganapane kai hidiyo munna ||sharanu||


Suryanedurali manju karaguva reeti

Ninna neneyalu odane 

oduvudu beeti

Nidayya kastagala gelluva shakuti

Torayya nammali ninnaya preeti ||sharanu||


Benaka benaka ekadanta

Pachegallu panimetlu oppuva 

Vigneshwara ninange eppatmooru

Namaskaragalu..


ಭಕ್ತಿಗೀತೆ 


ಮೂಶಿಕವಾಹನ  ಮೋಹಕ  ಹಸ್ತ 

ಚಾಮರಕರ್ಣ  ವಿಳಂಬಿತ  ಸೂತ್ರ 

ವಾಮನರೂಪ  ಮಹೇಶ್ವರ  ಪುತ್ರ 

ವಿಘ್ನವಿನಾಶಕ  ಪಾದ , ನಮಸ್ತೆ ನಮಸ್ತೆ 

ನಮಸ್ತೆ  ನಮಃ 


ಶರಣು  ಶರಣಯ್ಯ  ಶರಣು ಬೆನಕ 

ನೀಡಯ್ಯ ಬಾಳೆಲ್ಲ ಬೆಳಗುವಾ ಬೆಳಕ 

ನಿನ್ನ ನಂಬಿದ ಜನಕೆ ಇಹುದಯ್ಯ ಎಲ್ಲ ಸುಖ 

ತಂದೆ ಕಾಯೊ ನಮ್ಮ ಕರಿಮುಖ 


ಎಲ್ಲರು ಒಂದಾಗಿ ನಿನ್ನ 

ನಮಿಸಿ ನಲಿಯೋದು ನೋಡೊಕೆ  ಚೆನ್ನ 

ಗರಿಕೆ ತಂದರೆ ನೀನು     ಆಆ 

ಕೊಡುವೆ  ವರವನ್ನ 

ಗತಿ ನೀನೆ ಗಣಪನೆ ಕೈ ಹಿಡಿಯೊ ಮುನ್ನ ।।೧।।


ಸೂರ್ಯನೆದುರಲಿ ಮಂಜು ಕರಗುವ ರೀತಿ 

ನಿನ್ನ ನೆನೆಯಲು ಒಡನೆ ಓಡುವುದು ಭೀತಿ 

ನೀಡಯ್ಯ ಕಷ್ಟಗಳ ಗೆಲ್ಲುವ ಶಕುತಿ 

ತೋರಯ್ಯ ನಮ್ಮಲ್ಲಿ ನಿನ್ನಯ ಪ್ರೀತಿ ।।೨।।


ಬೆನಕ ಬೆನಕ ಏಕದಂತ 

ಪಚ್ಚೆಗಲ್ಲು ಪಾಣಿಮೆಟ್ಲು ಒಪ್ಪುವ ವಿಘ್ನೇಶ್ವರ 

ನಿನಗೆ ಇಪ್ಪತ್ಮೂರು ನಮಸ್ಕಾರಗಳು  ।।೩।।



No comments:

Post a Comment